Panchatantra

Panchatantra

6th - 8th Grade

6 Qs

quiz-placeholder

Similar activities

ಲೇಖನ ಚಿಹ್ನೆ Class 8

ಲೇಖನ ಚಿಹ್ನೆ Class 8

8th Grade

7 Qs

Panchatantra

Panchatantra

Assessment

Quiz

World Languages

6th - 8th Grade

Easy

Created by

PRATHIMA D.K

Used 2+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

6 questions

Show all answers

1.

MULTIPLE CHOICE QUESTION

1 min • 1 pt

ಪಂಚತಂತ್ರವನ್ನು ರಚಿಸಿದವರು.....................................

ಕುವೆಂಪು

ವಿಷ್ಣುಶರ್ಮ

ವಾಲ್ಮೀಕಿ

ಪಂಪ

2.

MULTIPLE CHOICE QUESTION

1 min • 1 pt

ರಾಜನ ಮಕ್ಕಳ ವರ್ತನೆ ಹೀಗಿತ್ತು

ಮೂರ್ಖ, ಸೋಮಾರಿ

ಚತುರ, ಕ್ರಿಯಾಶೀಲ

ಮೂರ್ಖ, ಕ್ರಿಯಾಶೀಲ

ಚತುರ, ಸೋಮಾರಿ

3.

MULTIPLE SELECT QUESTION

45 sec • 1 pt

”ಕಾಲಿಗೆ ಬುದ್ಧಿ ಹೇಳು" ಇದರ ಅರ್ಥ

ಓಡಿ ಬಾ

ಪಲಾಯನ ಮಾಡು

ಕುಣಿದು ಬಾ

ಓಡಿಹೋಗು

4.

MULTIPLE CHOICE QUESTION

30 sec • 1 pt

’ಅಲಕ್ಷ್ಯ’ ಪದದ ವಿರುದ್ಧ ಪದ

ಆಲಕ್ಷ್ಯ

ನಿರ್ಲಕ್ಷ್ಯ

ಲಕ್ಷ್ಯ

ಸಲಕ್ಷ್ಯ

5.

MULTIPLE CHOICE QUESTION

30 sec • 1 pt

”ಅರಮನೆಯ ಸುತ್ತಲೂ ಎತ್ತರವಾದ ಮರಗಳಿದ್ದವು" ಈ ವಾಕ್ಯದಲ್ಲಿರುವ ವಿಶೇಷಣವನ್ನು ಗುರುತಿಸಿ.

ಅರಮನೆಯ

ಸುತ್ತಲೂ

ಎತ್ತರವಾದ

ಮರಗಳಿದ್ದವು

6.

MULTIPLE SELECT QUESTION

45 sec • 1 pt

ವಿಷ್ಣುಶರ್ಮನ ಜೊತೆಗೆ ಕುಳಿತಿದ್ದರಿಂದ ರಾಜಕುಮಾರರು .................. ಕಲಿತರು.

ಹಾಡನ್ನು

ತಿಳುವಳಿಕೆಯನ್ನು

ರಾಜನೀತಿಯನ್ನು

ವ್ಯವಹಾರ ಜ್ಞಾನವನ್ನು