ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮರಾಠ ಪೇಶ್ವೆ- The Maratha Peshwa who agreed to accept the Subsidiary Alliance system by signing the Treaty of Bassein

SSLC PREPARATION 04

Quiz
•
Social Studies
•
10th Grade
•
Medium
MAHABALESHWAR BHAGWAT
Used 1+ times
FREE Resource
10 questions
Show all answers
1.
MULTIPLE CHOICE QUESTION
30 sec • 1 pt
ಮಾಧವ ರಾವ್ Madhava Rao
ಬಾಲಾಜಿ ಬಾಜಿ ರಾವ್ Balaji Baji Rao
ಎರಡನೇ ಬಾಜಿ ರಾವ್ Baji Rao II
ರಘುನಾಥರಾಯ Raghunath Rao
2.
MULTIPLE CHOICE QUESTION
30 sec • 1 pt
2.ಪಂಜಾಬ್ ರಾಜ್ಯವನ್ನು ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದೊಡನೆ ವಿಲೀನಗೊಳಿಸಿದವನು- The state of Punjab was finally merged with the British empire by
ಲಾರ್ಡ್ ವಾರನ್ ಹೇಸ್ಟಿಂಗ್ಸ್ Lord Warren Hastings
ಲಾರ್ಡ್ ಕಾರ್ನ್ ವಾಲೀಸ್ Lord Cornwallis
ಲಾರ್ಡ್ ಡಾಲ್ ಹೌಸಿ Lord Dalhousie
ಲಾರ್ಡ್ ವೆಲ್ಲೆಸ್ಲಿ Lord Wellesley
3.
MULTIPLE CHOICE QUESTION
30 sec • 1 pt
3. ಭಾರತದ ರಾಜ ಸಂಸ್ಥಾನಗಳನ್ನು ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಬ್ರಿಟಿಷರು ಸಮರ್ಥವಾಗಿ ಬಳಸಿಕೊಂಡ ಎರಡು ಮಾರ್ಗಗಳು-/ These are the two methods that the British have used efficiently in the process of subjugating the princely states of India-
ದಂಗೆ ಮತ್ತು ಚಳವಳಿ/ revolt and movement
ಸಂಧಾನ ಮತ್ತು ಯುದ್ಧ / negotiation and war
ಶಾಂತಿ ಮತ್ತು ಯುದ್ಧ / peace and war
ಯುದ್ಧ ಮತ್ತು ಆಕ್ರಮಣ / war and invasion
4.
MULTIPLE CHOICE QUESTION
30 sec • 1 pt
4. 'ಸೂಪರಿಡೆಂಟೆಂಟ್ ಆಫ್ ಪೊಲೀಸ್' (SP)ಎನ್ನುವ ಹುದ್ದೆಯನ್ನು ಸೃಷ್ಟಿಸಿದವನು- / The post of ' Superintendent of Police' (SP) was created by
ಲಾರ್ಡ್ ಮೌಂಟ್ ಬ್ಯಾಟನ್ / Lord Mounbatten
ಲಾರ್ಡ್ ಕಾರ್ನ್ ವಾಲೀಸ್ / Lord Cornwallis
ಲಾರ್ಡ್ ಡಾಲ್ ಹೌಸಿ / Lord Doll Housie
ಲಾರ್ಡ್ ವೆಲ್ಲೆಸ್ಲಿ / Lord Wellesly
5.
MULTIPLE CHOICE QUESTION
30 sec • 1 pt
5. ಬ್ರಿಟಿಷರು ಜಾರಿಗೆ ತಂದ ಪೊಲೀಸ್ ವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪಾದ ಅಂಶವೆಂದರೆ- / Wrong statement related to the police system implemented by the British
ಪ್ರತಿ ರಾಜ್ಯಕ್ಕೆ ಒಬ್ಬ ಪೊಲೀಸ್ ಮಹಾನಿರ್ದೇಶಕನನ್ನು ನೇಮಿಸಲಾಯಿತು / The Director General of police was appointed to every state-
ಲಾರ್ಡ್ ಕಾರ್ನ್ ವಾಲೀಸ್ ಪ್ರಥಮ ಬಾರಿಗೆ ಪೊಲೀಸ್ ವಿಭಾಗವನ್ನು ಅಸ್ಥಿತ್ವಕ್ಕೆ ತಂದನು/ Lord Cornwallis brought the police division into existence for the first time
ಪ್ರತಿ ಜಿಲ್ಲೆಯನ್ನು 'ಠಾಣೆ' ಗಳನ್ನಾಗಿ ವಿಭಜಿಸಲಾಯಿತು./ Each district was divided into 'stations'
ಪ್ರತಿ ಠಾಣೆ ಕೊತ್ವಾಲರ ಅಧೀನದಲ್ಲೂ, ಹಳ್ಳಿಗಳು ಚೌಕಿದಾರರ ಅಧೀನದಲ್ಲೂ ಇದ್ದವು/ The villages were under the control of the Kotwals of each stateion and the villages of the Chowkidars
6.
MULTIPLE CHOICE QUESTION
30 sec • 1 pt
6. 1935ರ ಭಾರತ ಸರ್ಕಾರ ಶಾಸನವು ಭಾರತ ಸಂವಿಧಾನ ರಚನೆಗೆ ಬುನಾದಿಯಾಗಿದೆ ಎಂದು ಭಾವಿಸಲು ಕಾರಣವೆಂದರೆ / The reason for thinking that the Government of India Act of 1935 was the basis for the formation of the Constitution of India*
1 point
ಭಾರತ ಸಂವಿಧಾನದಬಹುತೇಕ ಅಂಶಗಳು ಇದನ್ನೇ ಆದರಿಸಿ ರಚನೆಯಾಗಿವೆ / Most the provisions in the Indian Constitution are based on this act
ಈ ಕಾಯ್ದೆಯಂತೆ ಸುಪ್ರೀಂಕೋರ್ಟ್ನನ್ನು ಸ್ಥಾಪಿಸಲಾಯಿತು/ According to this Act, Supreme Court was established
ಕೇಂದ್ರ ಶಾಸನ ಸಭೆಯ ಸದಸ್ಯರ ಒಟ್ಟು ಸಂಖ್ಯೆಯನ್ನು ಹೆಚ್ಚಿಸಲಾಯಿತು ./ The total number of central legislature members was increased
ಭಾರತಕ್ಕೆ ಒಬ್ಬ ಹೈಕಮೀಷನರ್ ರನ್ನು ನೇಮಿಸಲಾಯಿತು/ An high commissioner was appointed for India.
7.
MULTIPLE CHOICE QUESTION
30 sec • 1 pt
ಅಮರ ಸುಳ್ಯ ಬಂಡಾಯವು ಮೂಲತ: /Basically Amarasullya rebellion was
ರಾಜರ ಬಂಡಾಯ/Rebellion of kings
ಜಮೀನುದಾರರ ಬಂಡಾಯ/Landlord's Rebellion
ಶಸ್ತ್ರಸ್ತ್ರ ಬಂಡಾಯ/armed rebellion
ರೈತ ಬಂಡಾಯ/peasant rebellion
Create a free account and access millions of resources
Similar Resources on Wayground
15 questions
ಭಾರತದ ವಾಯುಗುಣ

Quiz
•
10th Grade
10 questions
10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

Quiz
•
10th Grade
10 questions
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ..

Quiz
•
10th Grade
15 questions
10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

Quiz
•
10th Grade
10 questions
MDS GHS THATTAHALLI

Quiz
•
10th Grade
15 questions
ಸಮಾಜ ವಿಜ್ಞಾನ ರಸಪ್ರಶ್ನೆ

Quiz
•
8th - 10th Grade
10 questions
10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

Quiz
•
10th Grade
15 questions
10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

Quiz
•
10th Grade
Popular Resources on Wayground
25 questions
Equations of Circles

Quiz
•
10th - 11th Grade
30 questions
Week 5 Memory Builder 1 (Multiplication and Division Facts)

Quiz
•
9th Grade
33 questions
Unit 3 Summative - Summer School: Immune System

Quiz
•
10th Grade
10 questions
Writing and Identifying Ratios Practice

Quiz
•
5th - 6th Grade
36 questions
Prime and Composite Numbers

Quiz
•
5th Grade
14 questions
Exterior and Interior angles of Polygons

Quiz
•
8th Grade
37 questions
Camp Re-cap Week 1 (no regression)

Quiz
•
9th - 12th Grade
46 questions
Biology Semester 1 Review

Quiz
•
10th Grade