
2 Hosahaadu
Authored by Revathi .G G
World Languages, Other
9th Grade
Used 23+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
12 questions
Show all answers
1.
MULTIPLE CHOICE QUESTION
20 sec • 1 pt
೧. ಇದು ಪ್ರಕೃತಿಯ ಅವಿಭಾಜ್ಯ ಅಂಗ
ನಾಟಕ
ಪ್ರಬಂಧ
ಹಾಡು
ಆತ್ಮಚರಿತ್ರೆ
2.
MULTIPLE CHOICE QUESTION
20 sec • 1 pt
೨. ತೆರೆ ನಾಮಪದದ ಅರ್ಥ
ತೇರು
ಬಾಗಿಲು
ಪಗಡೆ
ಸಮುದ್ರದ ಅಲೆ
3.
MULTIPLE CHOICE QUESTION
20 sec • 1 pt
೩. ಯುಗ ಪದದ ತದ್ಭವ ರೂಪ
ಯೋಗ
ಯುದ್ಧ
ಜುಗ
ಯೋಗ್ಯ
4.
MULTIPLE CHOICE QUESTION
20 sec • 1 pt
೪. ಕಯ್ಯಾರ ಕಿಯ್ಯಣ್ಣ ರೈ ರವರು ಈ ಊರಿನವರು
ಮಂಡ್ಯ
ಬೆಂಗಳೂರು ಗ್ರಾಮಾಂತರ
ಕೇರಳ
ಪೆರಡಾಲ
5.
MULTIPLE CHOICE QUESTION
20 sec • 1 pt
೫. ಹೊಸಹಾಡು ಪದ್ಯದ ಆಕರ
ಕೋಗಿಲೆಗಾನ
ಶತಮಾನದ ಗಾನ
ಐಕ್ಯಗಾನ
ವೃಂದಗಾನ
6.
MULTIPLE CHOICE QUESTION
20 sec • 1 pt
೬. ಇದರಿಂದಾಗಿ ಬಾನು ಭುವಿ ಬೆಳಗಬೇಕೆಂದು ಕವಿ ಆಶಿಸಿದ್ದಾರೆ.
ಜಡನಿದ್ರೆಯಿಂದ
ಗಂಭೀರ ಭಾವನೆಯಿಂದ
ವೀರಾಟ್ಟಹಾಸದಿಂದ
ಕೋಪದಿಂದ
7.
MULTIPLE CHOICE QUESTION
20 sec • 1 pt
೭. ಉನ್ನತೋನ್ನತ ಪದವನ್ನು ಬಿಡಿಸಿ ಬರೆದಾಗ ಈ ಸಂಧಿಯಾಗುತ್ತದೆ.
ವೃದ್ಧಿಸಂಧಿ
ಲೋಪಸಂಧಿ
ಆಗಮಸಂಧಿ
ಗುಣಸಂಧಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?