
ರಾಜ್ಯಮಟ್ಟದ ವಿಜ್ಞಾನದ ಪ್ರಶ್ನೆ

Quiz
•
Science
•
10th Grade
•
Hard
science experiments by girish
Used 13+ times
FREE Resource
40 questions
Show all answers
1.
MULTIPLE CHOICE QUESTION
30 sec • 1 pt
ಒಬ್ಬ ವಿದ್ಯಾರ್ಥಿಯು ಕ್ಯಾಲ್ಸಿಯಂ ಕಾರ್ಬೋನೇಟ್ ಕಾಯಿಸಿದಾಗ ಬಿಡುಗಡೆಯಾಗುವ ಅನಿಲ which gas release when heatigcalcium carbonate
Hydrogen/ಹೈಡ್ರೋಜನ್
Carbon Di oxide /ಕಾರ್ಬನ್ ಡೈ ಆಕಡ್
Oxygen/ಆಕ್ಸಿಜನ್
Nitrogen gas/ನೈಟ್ರೋಜನ್ ಅನಿಲ
Answer explanation
ಸುಣ್ಣದ ಕಲ್ಲನ್ನು ಕಾಯಿಸಿದಾಗ ಅದು ವಿಭಜನೆ ಗೊಂಡು ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಆಗುತ್ತದೆ ಆದ್ದರಿಂದ ಸುಣ್ಣದ ಕಲ್ಲನ್ನು ಕಾಯಿಸಿದಾಗ ಅದು ಕಾರ್ಬನ್ ಡೈ ಆಕ್ಸೈಡ ಅನಿಲವನ್ನು ಬಿಡುಗಡೆ ಮಾಡುತ್ತದೆ.
2.
MULTIPLE CHOICE QUESTION
30 sec • 1 pt
ಈ ಸಂಯುಕ್ತವನ್ನು ಕಾಯಿಸಿದಾಗ ಕಬ್ಬಿಣದ ಆಕ್ಸೈಡ್ ಸಲ್ಫರ್ ಡೈಯಾಕ್ಸೈಡ್ ಹಾಗೂ ಸಲ್ಫರ್ ಟ್ರೈ ಆಕ್ಸೈಡ್ ಉತ್ಪನ್ನಗಳು ಬರುತ್ತವೆ/when when heating this compound iron oxide Sulphur dioxide and Sulphur trioxide products are formed
ಸೀಸೀಸದ ನೈಟ್ರೇಟ್/lead nitrate
ಕಬ್ಬಿಣದ ಸಲ್ಪೇಟ್/ferrous sulphate
Berium sulphate/ ಸಲ್ಪೇಟ್
calcium sulphate/ಕ್ಯಾಲ್ಸಿಯ ಸಲ್ಪೇಟ್
Answer explanation
ಕಬ್ಬಿಣದ ಸಲ್ಪೇಟ್ ನ್ನು ಕಾಯಿಸಿದಾಗ ಅದು ವಿಭಜನೆಗೊಂಡು ಕಬ್ಬಿಣದ ಆಕ್ಸೈಡ್ ಸಲ್ಪರ್ ಡೈ ಆಕ್ಸೈಡ್ ಮತ್ತು ಸಲ್ಪರ್ ಟ್ರೈ ಆಕ್ಸೈಡ್ ಎಂಬ ಉತ್ಪನ್ನಗಳನ್ನು ಉಂಟು ಮಾಡುತ್ತದೆ.
3.
MULTIPLE CHOICE QUESTION
30 sec • 1 pt
ಇದು ಸಂಕ್ಷಾರಕಣ ತಡೆಯುವ ವಿಧಾನವಲ್ಲ/it's not method to avoid the corrosive
ಬಣ್ಣದ ಲೇಪನ/ pasting the paint
ಲೋಹಗಳನ್ನು ಗಾಳಿಗೆ ಇಡುವುದ/metals are kept in air
ಎಣ್ಣೆಯ ಲೇಪನ ಮಾಡುವುದು/pasting the oil
ಮಿಶ್ರ ಲೋಹಗಳನ್ನು ತಯಾರಿಸುವುದು/ making alloy
Answer explanation
ಲೋಹಗಳು ಗಾಳಿಯೊಂದಿಗೆ,ನೀರಿನೊಂದಿಗೆ ಹಾಗೂ ಆಮ್ಲಗಳೊಂದಿಗೆ ವರ್ತಿಸಿ ಹಾಳಗುವ ಪ್ರಕ್ರಿಯೆಯನ್ನು ಸಂಕ್ಷಾರಣ ಎನ್ನುವರು.
ಲೋಹಗಳ ಸಂಕ್ಷಾರಣವನ್ನು ತಡೆಯವ ವಿಧಾನಗಳು:
1) ಬಣ್ಣದ ಲೇಪನ. 2) ಎಣ್ಣೆಯ ಲೇಪನ 3) ಗ್ಯಾಲ್ವನೀಕರಣ 4) ಆನೋಡಿಕರಣ 5) ಕ್ರೋಮಿಯಂ ಲೇಪನ 6) ಮಿಶ್ರಲೋಹಗಳ ತಯಾರಿಕೆ
ಆದರೆ ಸಂಕ್ಷಾರಣವನ್ನು ತಡೆಯಲು ಲೋಹಗಳನ್ನು ಗಾಳಿಗೆ ತೆರೆದು ಇಟ್ಟಾಗ ಅವುಗಳು ಮತ್ತಷ್ಟು ಸಂಕ್ಷಾರಣಕ್ಕೆ ಒಳಗಾಗುತ್ತವೆ. ಆದ್ದರಿಂದ ಸಂಕ್ಷಾರಣಕ್ಕೆ ಈ ವಿಧಾನ ಸೂಕ್ತವಲ್ಲ.
4.
MULTIPLE CHOICE QUESTION
30 sec • 1 pt
Zno + C -----Zn + CO ಈ ಕ್ರಿಯೆಯಲ್ಲಿ ಉತ್ಕರ್ಷಣೆಗೆ ಒಳಗಾದ ವಸ್ತು / In this reaction which one under go oxidation
ZnO
C
Zn
CO
Answer explanation
ಈ ಕ್ರಿಯೆಯಲ್ಲಿ ಕೋಕ್ ಉತ್ಕರ್ಷಣೆಗೊಂಡು ಕಾರ್ಬನ್ ಮೊನಾಕ್ಸೈಡ್ ಆಗಿದೆ. ಉತ್ಕರ್ಷಣೆ ಎಂದರೆ ಒಂದು ವಸ್ತುವು ಆಮ್ಲಜನಕವನ್ನು ಪಡೆದುಕೊಳ್ಳವು ಪ್ರಕ್ರಿಯೆ.
5.
MULTIPLE CHOICE QUESTION
30 sec • 1 pt
ತುರಿಕೆ ಗಿಡದಲ್ಲಿರುವ ಆಮ್ಲ/which acid present in netted plant
ಹೈಡ್ರೋ ಕ್ಲೋರಿಕ್ ಆಮ್ಲ / hydro chloric acid
ಮೆಥನೋ ಯಿಕ ಆಮ್ಲ/ methanoic acid
ಸಲ್ಫ್ಯೂರಿಕ್ ಆಮ್ಲ/ sulphuric acid
ನೈಟ್ರಿಕ್ ಆಮ್ಲ/ Nitric acid
Answer explanation
ಕೆಲವು ಸಸ್ಯಗಳು ಮತ್ತು ಪ್ರಾಣಿಗಳು ತಮ್ಮನ್ನು ತಾವು ಶತೃಗಳಿಂದ ಸ್ವಯಂ ರಕ್ಷಣೆ ಪಡೆಯಲು ತಮ್ಮ ದೇಹದಲ್ಲಿ ಕೆಲವು ಆಮ್ಲಗಳನ್ನು ಉತ್ಪತ್ತಿ ಮಾಡಿಕೊಂಡು ಸ್ವಯಂ ರಕ್ಷಣೆ ಮಾಡಿಕೊಳುತ್ತೆವೆ.
ಉದಾ: ತುರಿಕೆ ಗಿಡದಲ್ಲಿರುವ ಮೆಥೋನೊಯಿಕ್ ಆಮ್ಲ
ಇರುವೆ ಜೇನುಹುಳ,ಚೇಳುವಿನಲ್ಲಿ ಮೆಥೋನೋಯಿಕ್ ಆಮ್ಲ ಇರುತ್ತದೆ.
6.
MULTIPLE CHOICE QUESTION
30 sec • 1 pt
ಆಮ್ಲ ಮತ್ತು ಪ್ರತ್ಯಾಮ್ಲಗಳ ಕ್ರಮವಾಗಿ ಪಿ. ಎಚ್ ವ್ಯಾಪ್ತಿ/ ph range value in acids and bases
0-5 to 6 -14
0-7 to 7-14
1-7 to 8-14
0-6.9 to 7.1 -14
Answer explanation
ಆಮ್ಲಗಳ ಪಿಚ್ ಮೌಲ್ಯ 0 ದಿಂದ 6.9 ಆಗಿರುತ್ತದೆ. ಪಿಚ್ ಬೆಲೆ ಸರಿಯಾಗಿ 7 ಆಗಿದ್ದರೆ ಅದು ತಟಸ್ಥ ದ್ರಾವಣ ಆಗಿರುತ್ತದೆ. ಆದರೆ ಪಿಚ್ ಬೆಲೆ 7.1 ರಿಂದ 14 ಆಗಿದ್ದರೆ ಅಂತಹ ದ್ರಾವಣವನ್ನು ಪ್ರತ್ಯಾಮ್ಲೀಯ ದ್ರಾವಣ ಎನ್ನುವರು. ಆದ್ದರಿಂದ ಆಮ್ಲ ಮತ್ತು ಪ್ರತ್ಯಾಮ್ಲಗಳ ದ್ರಾವಣಗಳ ಪಿಚ್ ವ್ಯಾಪ್ತಿ 0-6.9 ರಿಂದ 7.1 -14 ಆಗಿರುತ್ತದೆ.
7.
MULTIPLE CHOICE QUESTION
30 sec • 1 pt
ಲೋಹಗಳಿಗೆ ಆಂಟಿರುವ ಜಿಡ್ಡು ತೆಗೆಯಲು ಬಳಸುವ ಸಂಯುಕ್ತ/ This compound is used to remove oily stain
ಸೋಡಿಯಂ ಸಲ್ಫೇಟ್/sodium sulpahte
ಸೋಡಿಯಂ ಹೈಡ್ರಾಕ್ಸೈಡ್/sodium hydroxide
ಸೋಡಿಯಂ ಕಾರ್ಬೋನೇಟ್/sodium carbonate
ಕ್ಯಾಲ್ಸಿಯಂ ಸಲ್ಫೇಟ್/calcium sulphate
Answer explanation
ಕ್ಲೋರೊ ಆಲ್ಕಲೀ ವಿಧಾನದಲ್ಲಿ ಮೂರು ಉತ್ಪನ್ನಗಳನ್ನು ಪಡೆಯುತ್ತವೆ. ಇವುಗಳು ಸೋಡಿಯಂ ಹೈಡ್ರಾಕ್ಸೈಡ್, ಕ್ಲೋರಿನ್ ಹಾಗೂ ಹೈಡ್ರೋಜನ್ ಗಳಾಗಿವೆ.
ಹೈಡ್ರೋಜನ್ ಅನಿಲ
1)ಇಂಧನವಾಗಿ ಬಳಸುತ್ತಾರೆ.
2)ಕೃತಕ ಬೆಣ್ಣೆ ತಯಾರಿಸಲು ಬಳಸುವರು.
3)ಗೊಬ್ಬರ ತಯಾರಿಕೆಗೆ ಬೇಕಾದ ಅಮೋನಿಯಾ ತಯಾರಿಸಲು ಬಳಸುತ್ತಾರೆ.
4)ಹೈಡ್ರೋಕ್ಲೋರಿಕ್ ಆಮ್ಲ ತಯಾರಿಸಲು ಬಳಸುತ್ತಾರೆ.
ಕ್ಲೋರಿನ್ ಅನಿಲ
1)ಈಜುಕೋಳಗಳನ್ನುಹಾಗೂ ಕುಡಿಯುವ ನೀರನ್ನು ಶುದ್ಧೀಕರಿಸಲು .
2)ಕೀಟನಾಶಕ ತಯಾರಿಸಲು.
3)PVC ಪೈಪ ತಯಾರಿಸಲು.
4)ಹೈಡ್ರೋಕ್ಲೋರಿಕ್ ಆಮ್ಲ ತಯಾರಿಸಲು ಬಳಸುತ್ತಾರೆ.
5)ಚೆಲುವೆ ಪುಡಿ ತಯಾರಿಸಲು.
ಸೋಡಿಯಂ ಆಕ್ಸೈಡ್
ಲೋಹಗಳಿಗೆ ಅಂಟಿರು ಜಿಡ್ಡನ್ನು ತೆಗಯಲು ಬಳಸುತ್ತಾರೆ.
ಸಾಬೂನ ಮತ್ತು ಮಾರ್ಜಕ ತಯಾರಿಸಲು.
Create a free account and access millions of resources
Similar Resources on Wayground
Popular Resources on Wayground
10 questions
Lab Safety Procedures and Guidelines

Interactive video
•
6th - 10th Grade
10 questions
Nouns, nouns, nouns

Quiz
•
3rd Grade
10 questions
9/11 Experience and Reflections

Interactive video
•
10th - 12th Grade
25 questions
Multiplication Facts

Quiz
•
5th Grade
11 questions
All about me

Quiz
•
Professional Development
22 questions
Adding Integers

Quiz
•
6th Grade
15 questions
Subtracting Integers

Quiz
•
7th Grade
9 questions
Tips & Tricks

Lesson
•
6th - 8th Grade
Discover more resources for Science
10 questions
Exploring the Scientific Method

Interactive video
•
6th - 10th Grade
10 questions
Exploring Chemical and Physical Changes

Interactive video
•
6th - 10th Grade
10 questions
Exploring Newton's Laws of Motion

Interactive video
•
6th - 10th Grade
10 questions
Exploring Metals, Nonmetals, and Metalloids

Interactive video
•
6th - 10th Grade
20 questions
Characteristics of Life

Quiz
•
9th - 10th Grade
10 questions
Exploring Earth's Spheres and Their Interactions

Interactive video
•
6th - 10th Grade
10 questions
Exploring the Periodic Table

Interactive video
•
6th - 10th Grade
10 questions
Exploring Atoms, Elements, Molecules, and Compounds

Interactive video
•
6th - 10th Grade