1) ವಾಸ್ತವ ಸಂಖ್ಯೆಗಳು

1) ವಾಸ್ತವ ಸಂಖ್ಯೆಗಳು

10th Grade

15 Qs

quiz-placeholder

Similar activities

ಗಣಿತ

ಗಣಿತ

10th Grade

15 Qs

ವೃತತ್ತಗಳು

ವೃತತ್ತಗಳು

10th Grade

10 Qs

10-th maths ಸ ಶ್ರೇಢಿಗಳು

10-th maths ಸ ಶ್ರೇಢಿಗಳು

10th Grade

10 Qs

SSLC MATHS online quiz 6(KM)

SSLC MATHS online quiz 6(KM)

10th Grade

10 Qs

9 th Maths Bridge course worksheet-2

9 th Maths Bridge course worksheet-2

8th - 10th Grade

15 Qs

multiple choice

multiple choice

10th Grade

12 Qs

ಗಣಿತ ಆನ್ ಲೈನ್ ಕ್ವಿಜ್ ದಿನಾಂಕ: 19/04/2020

ಗಣಿತ ಆನ್ ಲೈನ್ ಕ್ವಿಜ್ ದಿನಾಂಕ: 19/04/2020

10th Grade

12 Qs

9th Maths Bridge course worksheet-3

9th Maths Bridge course worksheet-3

7th - 10th Grade

15 Qs

1) ವಾಸ್ತವ ಸಂಖ್ಯೆಗಳು

1) ವಾಸ್ತವ ಸಂಖ್ಯೆಗಳು

Assessment

Quiz

Mathematics

10th Grade

Medium

Created by

K. S. Patil undefined

Used 1+ times

FREE Resource

15 questions

Show all answers

1.

MULTIPLE CHOICE QUESTION

30 sec • 1 pt

1) (12,15) ರ ಮ.ಸಾ.ಅ ವು 3 ಆಗಿದೆ. ಹಾಗಾದರೆ (12,15) ರ ಲ.ಸಾ.ಅ.ವು

90

36

45

60

2.

MULTIPLE CHOICE QUESTION

30 sec • 1 pt

2) 19 = 6 x 3 + 1  ಇದನ್ನು ಯೂಕ್ಲಿಡ್‌ ನ ಭಾಗಾಕಾರ ಅನುಪ್ರಮೇಯ a = bq + r ಹೋಲಿಸಿದಾಗ ಶೇಷವನ್ನು ಸೂಚಿಸುವ ಸಂಖ್ಯೆಯು,

3

1

6

19

3.

MULTIPLE CHOICE QUESTION

30 sec • 1 pt

3) ಯಾವುದೇ ಎರಡು ಅವಿಭಾಜ್ಯ ಸಂಖ್ಯೆಗಳ ಮ,ಸಾ,ಅ

1

2

3

4

4.

MULTIPLE CHOICE QUESTION

30 sec • 1 pt

4) 0.375 ನ್ನು ಭಿನ್ನರಾಶಿಯ ರೂಪಕ್ಕೆ ಬದಲಾಯಿಸಿ ಬರೆಯಿರಿ.

1/8

3/8

5/8

7/8

5.

MULTIPLE CHOICE QUESTION

30 sec • 1 pt

5) 35/50  ಭಾಗಲಬ್ಧ ಸಂಖ್ಯೆಯನ್ನು ದೀರ್ಘ ಭಾಗಾಕಾರ ಕ್ರಿಯೆ ಮಾಡದೇ ದಶಮಾಂಶ ವಿಸ್ತರಣೆಯನ್ನು  ಬರೆಯಿರಿ

0.7

0.6

0.8

0.5

6.

MULTIPLE CHOICE QUESTION

30 sec • 1 pt

6) 96 ನ್ನು ಅವಿಭಾಜ್ಯ ಅಪವರ್ತನಗಳಾಗಿ ಬರೆಯಿರಿ

7.

MULTIPLE CHOICE QUESTION

30 sec • 1 pt

7) 140 ಸಂಖ್ಯೆಯನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿರಿ

22 X 51 X 72

23 X 51 X 71

24 X 51 X 71

22 X 51 X 71

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?