ಸಮಾಜಶಾಸ್ತ್ರ ಅಧ್ಯಾಯ 8 ಮತ್ತು 9
Quiz
•
Others
•
10th Grade
•
Easy
Satish Mohan
Used 1+ times
FREE Resource
Student preview

11 questions
Show all answers
1.
MULTIPLE CHOICE QUESTION
30 sec • 1 pt
"ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದವರು....
ಪಂಪ
ರನ್ನ
ಜನ್ನ
ಪೊನ್ನ
2.
MULTIPLE CHOICE QUESTION
30 sec • 1 pt
'ಅಸ್ಪೃಶ್ಯತೆ' ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು.......
ಮಹಾತ್ಮ ಗಾಂಧೀಜಿ
ಸ್ವಾಮಿ ವಿವೇಕಾನಂದ
ಜ್ಯೋತಿಬಾ ಫುಲೆ
ಬಿ. ಆರ್. ಅಂಬೇಡ್ಕರ್
3.
MULTIPLE CHOICE QUESTION
30 sec • 1 pt
ಅಸ್ಪೃಶ್ಯತಾ ಆಚರಣೆಯು ಶಿಕ್ಷಾರ್ಹ ಅಪರಾಧ ಎಂದು ಹೇಳುವ ಸಂವಿಧಾನದ ವಿಧಿ......
24ನೆಯ ವಿಧಿ
27ನೆಯ ವಿಧಿ
17ನೆಯ ವಿಧಿ
18ನೆಯ ವಿಧಿ
4.
MULTIPLE CHOICE QUESTION
30 sec • 1 pt
"ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ" ಯನ್ನು ಭಾರತ ಸರ್ಕಾರವು ಜಾರಿಗೊಳಿಸಿದ ವರ್ಷ....
1976 ರಲ್ಲಿ
1966 ರಲ್ಲಿ
1986 ರಲ್ಲಿ
1955 ರಲ್ಲಿ
5.
MULTIPLE CHOICE QUESTION
30 sec • 1 pt
1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ವಹಿಸಿದ್ದು.......
ರಾಜ್ಯ ಸರ್ಕಾರಗಳಿಗೆ
ಕೇಂದ್ರ ಸರ್ಕಾರಕ್ಕೆ
ಸ್ಥಳೀಯ ಸರ್ಕಾರಗಳಿಗೆ
ನ್ಯಾಯಾಲಯಗಳಿಗೆ
6.
MULTIPLE CHOICE QUESTION
30 sec • 1 pt
ಭಾರತದಲ್ಲಿ ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ಇವರೆಲ್ಲರೂ ಪ್ರಯತ್ನಿಸಿದರು
ಜ್ಯೋತಿಭಾ ಫುಲೆ
ಸ್ವಾಮಿ ವಿವೇಕಾನಂದ
ಡಾ. ಬಿ. ಆರ್. ಅಂಬೇಡ್ಕರ್
ಮೇಲಿನ ಎಲ್ಲರೂ
7.
MULTIPLE CHOICE QUESTION
30 sec • 1 pt
ಕೇಂದ್ರ ಸರ್ಕಾರವು "ಸಮಾನ ವೇತನ ಕಾಯ್ದೆ" ಯನ್ನು ಜಾರಿಗೆ ತಂದಿದ್ದು....
1976 ರಲ್ಲಿ
1955 ರಲ್ಲಿ
1966 ರಲ್ಲಿ
1978 ರಲ್ಲಿ
Create a free account and access millions of resources
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
By signing up, you agree to our Terms of Service & Privacy Policy
Already have an account?
Popular Resources on Wayground
10 questions
Ice Breaker Trivia: Food from Around the World
Quiz
•
3rd - 12th Grade
20 questions
MINERS Core Values Quiz
Quiz
•
8th Grade
10 questions
Boomer ⚡ Zoomer - Holiday Movies
Quiz
•
KG - University
25 questions
Multiplication Facts
Quiz
•
5th Grade
22 questions
Adding Integers
Quiz
•
6th Grade
20 questions
Multiplying and Dividing Integers
Quiz
•
7th Grade
10 questions
How to Email your Teacher
Quiz
•
Professional Development
15 questions
Order of Operations
Quiz
•
5th Grade
Discover more resources for Others
10 questions
Ice Breaker Trivia: Food from Around the World
Quiz
•
3rd - 12th Grade
10 questions
Boomer ⚡ Zoomer - Holiday Movies
Quiz
•
KG - University
28 questions
Ser vs estar
Quiz
•
9th - 12th Grade
20 questions
Translations, Reflections & Rotations
Quiz
•
8th - 10th Grade
15 questions
PRESENTE CONTINUO
Quiz
•
9th - 12th Grade
20 questions
Simplifying Radicals
Quiz
•
10th Grade
10 questions
Exploring Newton's Laws of Motion
Interactive video
•
6th - 10th Grade
20 questions
Cell organelles and functions
Quiz
•
10th Grade