2024 ಅಧ್ಯಾಯ - 7 ರಾಜ್ಯ ಸರ್ಕಾರ

2024 ಅಧ್ಯಾಯ - 7 ರಾಜ್ಯ ಸರ್ಕಾರ

9th Grade

25 Qs

quiz-placeholder

Similar activities

ಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ

ಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ

1st Grade - Professional Development

20 Qs

ವಿಶ್ವ ಜನಸಂಖ್ಯಾ ದಿನದ ಕ್ವಿಜ್

ವಿಶ್ವ ಜನಸಂಖ್ಯಾ ದಿನದ ಕ್ವಿಜ್

8th - 10th Grade

20 Qs

ಖನ್ನೂರ ಚಂದನವನ- ಕನ್ನಡ ರಸಪ್ರಶ್ನೆ ಕಾರ್ಯಕ್ರಮ

ಖನ್ನೂರ ಚಂದನವನ- ಕನ್ನಡ ರಸಪ್ರಶ್ನೆ ಕಾರ್ಯಕ್ರಮ

1st - 10th Grade

20 Qs

Independence day 2021

Independence day 2021

5th Grade - Professional Development

20 Qs

ಯುದ್ಧ ಗದ್ಯದ ರಸಪ್ರಶ್ನೆಗಳು, ಪರಮೇಶ್ , ಸರ್ಕಾರಿ ಪ್ರೌಢಶಾಲೆ ಮೈದೂರು

ಯುದ್ಧ ಗದ್ಯದ ರಸಪ್ರಶ್ನೆಗಳು, ಪರಮೇಶ್ , ಸರ್ಕಾರಿ ಪ್ರೌಢಶಾಲೆ ಮೈದೂರು

8th - 10th Grade

25 Qs

ಎದೆಗೆ ಬಿದ್ದ ಅಕ್ಷರ

ಎದೆಗೆ ಬಿದ್ದ ಅಕ್ಷರ

8th - 10th Grade

20 Qs

ವಾಕ್ಯ, ಪ್ರಕಾರಗಳು & ಲೇಖನ ಚಿಹ್ನೆಗಳು

ವಾಕ್ಯ, ಪ್ರಕಾರಗಳು & ಲೇಖನ ಚಿಹ್ನೆಗಳು

8th - 10th Grade

27 Qs

ಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ

ಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ

1st Grade - Professional Development

20 Qs

2024 ಅಧ್ಯಾಯ - 7 ರಾಜ್ಯ ಸರ್ಕಾರ

2024 ಅಧ್ಯಾಯ - 7 ರಾಜ್ಯ ಸರ್ಕಾರ

Assessment

Quiz

Other

9th Grade

Hard

Created by

NANAGOUDA BIRADAR

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ಭಾರತದಲ್ಲಿರುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ

29 ರಾಜ್ಯಗಳು 6 ಕೇಂದ್ರ ಆಡಳಿತ ಪ್ರದೇಶಗಳು

28 ರಾಜ್ಯಗಳು 8 ಕೇಂದ್ರ ಆಡಳಿತ ಪ್ರದೇಶಗಳು

29 ರಾಜ್ಯಗಳು 8 ಕೇಂದ್ರ ಆಡಳಿತ ಪ್ರದೇಶಗಳು

28 ರಾಜ್ಯಗಳು 7 ಕೇಂದ್ರ ಆಡಳಿತ ಪ್ರದೇಶಗಳು

2.

MULTIPLE CHOICE QUESTION

30 sec • 1 pt

ರಾಜ್ಯಶಾಸಕಾಂಗದ ಅವಿಭಾಜ್ಯ ಭಾಗವಾದವರು

ಮುಖ್ಯಮಂತ್ರಿ

ರಾಜ್ಯಪಾಲ

ರಾಷ್ಟ್ರಪತಿ

ಉಪರಾಷ್ಟ್ರಪತಿ

3.

MULTIPLE CHOICE QUESTION

30 sec • 1 pt

ದ್ವಿಸದನ ಶಾಸಕಾಂಗ ವ್ಯವಸ್ಥೆ ಇರುವ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಎರಡು ಸದನಗಳು

ಲೋಕಸಭೆ ಮತ್ತು ರಾಜ್ಯಸಭೆ

ಲೋಕಸಭೆ ಮತ್ತು ವಿಧಾನಸಭೆ

ರಾಜ್ಯಸಭೆ ಮತ್ತು ವಿಧಾನ ಪರಿಷತ್ತು

ವಿಧಾನಸಭೆ ಮತ್ತು ವಿಧಾನ ಪರಿಷತ್ತು

4.

MULTIPLE CHOICE QUESTION

30 sec • 1 pt

ಏಕಸದನ ಶಾಸಕಾಂಗ ವ್ಯವಸ್ಥೆ ಇರುವ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಸದನ

ರಾಜ್ಯಸಭೆ

ಲೋಕಸಭೆ

ವಿಧಾನಸಭೆ

ವಿಧಾನ ಪರಿಷತ್ತು

5.

MULTIPLE CHOICE QUESTION

30 sec • 1 pt

ರಾಜ್ಯದ ಜನತೆಯನ್ನು ಪ್ರತಿನಿಧಿಸುವ ಸದನ

ವಿಧಾನ ಪರಿಷತ್ತು

ವಿಧಾನಸಭೆ

ರಾಜ್ಯಸಭೆ

ಸಂಸತ್ತು

6.

MULTIPLE CHOICE QUESTION

30 sec • 1 pt

ದ್ವಿಸದನ ಶಾಸಕಾಂಗಗಳನ್ನು ಹೊಂದಿರುವ ಆರು ರಾಜ್ಯಗಳ ಸರಿಯಾದ ಅನುಕ್ರಮ

ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ

ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ

ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ತೆಲಂಗಾಣ

ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ

7.

MULTIPLE CHOICE QUESTION

30 sec • 1 pt

ವಿಧಾನಸಭೆಯು ರಾಜ್ಯ ಶಾಸಕಾಂಗದ ಕೆಳಮನೆಯಾದರೆ, ರಾಜ್ಯ ಶಾಸಕಾಂಗದ ಮೇಲ್ಮನೆ

ವಿಧಾನ ಪರಿಷತ್ತು

ಸಂಸತ್ತು

ಲೋಕಸಭೆ

ರಾಜ್ಯಸಭೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?