ಈಜಿಪ್ತ ನಾಗರಿಕತೆ ಬೆಳೆದು ಬಂದ ನದಿ ಪ್ರದೇಶ ಯಾವುದು???
ಈಜಿಪ್ಟ್ ನಾಗರಿಕತೆ

Quiz
•
Social Studies
•
8th Grade
•
Hard
Mohan Anand
FREE Resource
20 questions
Show all answers
1.
MULTIPLE CHOICE QUESTION
30 sec • 1 pt
ನೈಲ್
ಸಿಂಧೂ
ಯುಪ್ರೆಟಿಸ್
ಹವಾಂಗೋ
2.
MULTIPLE CHOICE QUESTION
30 sec • 1 pt
ಈಜಿಪ್ಟ್, ಮೆಸಪಟೋಮಿಯ, ಹಾಗೂ ಚೀನಾ ನಾಗರಿಕತೆಗಳು ಈ ಕೆಳಗಿನ ಯಾವ ಖಂಡಗಳಲ್ಲಿ ಕಂಡುಬಂದಿವೆ??
ಏಷ್ಯಾ ಆಫ್ರಿಕಾ
ಯುರೋಪ್ ಏಷ್ಯಾ
ಉತ್ತರ ಅಮೆರಿಕ ದಕ್ಷಿಣ ಅಮೆರಿಕ
ಆಸ್ಟ್ರೇಲಿಯಾ ಯುರೋಪ್
3.
MULTIPLE CHOICE QUESTION
30 sec • 1 pt
ಪಿರಮಿಡ್, ಮೂರ್ತಿಶಿಲ್ಪ, ದೇವಾಲಯಗಳು, ಈ ಕೆಳಗಿನ ಯಾವ ಸಂಸ್ಕೃತಿಯ ಚರಿತ್ರೆಯನ್ನು ಸಾರುತ್ತವೆ??
ಈಜಿಪ್ಟ್
ಚೀನಾ
ಅಮೆರಿಕ
ಮೆಸಪಟೋಮಿಯಾ
4.
MULTIPLE CHOICE QUESTION
30 sec • 1 pt
ಸಣ್ಣ ಚಿತ್ರ ಗಳನ್ನು ಒಳಗೊಂಡ ಸಂಕೇತಗಳ ಭಾಷೆಯನ್ನು ಈ ಕೆಳಗಿನ ಯಾವ ಹೆಸರಿನಿಂದ ಕರೆಯುತ್ತಾರೆ??
ಹಿರೋಗ್ಲಿಪಿಕ್ಸ್
ಜಿಗ್ಗುರತ
ಬೇಬೆಲ್
ಆಸ್ಟೆಕ
5.
MULTIPLE CHOICE QUESTION
30 sec • 1 pt
ಈಜಿಪ್ತ ಜನರಲ್ಲಿ ಮಾನವನು ಪರಲೋಕದಲ್ಲಿ ಇಹಲೋಕದ ತನ್ನ ಕೃತ್ಯಗಳನ್ನು ಈ ಕೆಳಗಿನ ಯಾವ ದೈವಕ್ಕೆ ನೀಡಬೇಕೆಂದು ನಂಬಿಕೆ ಇತ್ತು ??
ಒಲಂಪಸ್
ಒಸಿರಿಸ್
ಸಿಸಿರುಸ್
ರಂಪುಸ್
6.
MULTIPLE CHOICE QUESTION
30 sec • 1 pt
ಮಮ್ಮಿ ಎಂದರೆ
ಈಜಿಪ್ತ ರಾಜರು
ಈಜಿಪ್ತ ರಾಣಿಯರು
ಸತ್ತವರ ದೇಹಗಳು
ಬದುಕಿದ್ದವರ ದೇಹಗಳು
7.
MULTIPLE CHOICE QUESTION
30 sec • 1 pt
ಎತ್ತರದ ಗೋಪುರದ ಶಿಖರಗಳನ್ನು ಪಿರಮಿಡ್ ಎಂದು ಕರೆದವರು ಯಾರು??
ಪರ್ಷಿಯನ್ನರು
ಗ್ರೀಕರು
ರೋಮನ್ನರು
ಸುಮೇರಿಯನ್ನರು
Create a free account and access millions of resources
Similar Resources on Quizizz
16 questions
ಭಾರತಕ್ಕೆ ಯುರೋಪಿಯನ್ನರ ಆಗಮನ

Quiz
•
1st - 10th Grade
15 questions
ಸಮಾಜ ವಿಜ್ಞಾನ ರಸಪ್ರಶ್ನೆ

Quiz
•
8th - 10th Grade
20 questions
6th. SS ಕಲ್ಬುರ್ಗಿ ವಿಭಾಗ (ಭಾಗ-2 )

Quiz
•
4th - 12th Grade
20 questions
6th ss ಕಲಬುರ್ಗಿ ವಿಭಾಗ part 1

Quiz
•
4th - 12th Grade
20 questions
5th. ಪ.ಅ. 7. ನೀರು

Quiz
•
4th - 12th Grade
Popular Resources on Quizizz
15 questions
Multiplication Facts

Quiz
•
4th Grade
20 questions
Math Review - Grade 6

Quiz
•
6th Grade
20 questions
math review

Quiz
•
4th Grade
5 questions
capitalization in sentences

Quiz
•
5th - 8th Grade
10 questions
Juneteenth History and Significance

Interactive video
•
5th - 8th Grade
15 questions
Adding and Subtracting Fractions

Quiz
•
5th Grade
10 questions
R2H Day One Internship Expectation Review Guidelines

Quiz
•
Professional Development
12 questions
Dividing Fractions

Quiz
•
6th Grade