
elagar

Quiz
•
Other
•
University
•
Easy
P Parashuram
Used 1+ times
FREE Resource
Student preview

7 questions
Show all answers
1.
MULTIPLE CHOICE QUESTION
30 sec • 1 pt
ರಗಳೆ ಮತ್ತು ರಘಟಾ ಎಂಬ ಶಬ್ದಗಳನ್ನು ಮೊದಲ ಸಲ ಬಳಸಿದವನು
ಹರಿಹರ
ಕೇಶಿರಾಜ
ಒಂದನೇ ನಾಗವರ್ಮ
ಜಯಕೀರ್ತಿ
2.
MULTIPLE CHOICE QUESTION
30 sec • 1 pt
ರಗಳೆಯನ್ನು ಕಥನ ಕಾವ್ಯದ ಮುಖ್ಯ ಮಾಧ್ಯಮವನ್ನಾಗಿ ಮಾಡಿದ ಶ್ರೇಯಸ್ಸು ಯಾರಿಗೆ ಸಲ್ಲುತ್ತದೆ
ಹರಿಹರ
ಕೇಶಿರಾಜ
ಒಂದನೇ ನಾಗವರ್ಮ
ಜಯಕೀರ್ತಿ
3.
MULTIPLE CHOICE QUESTION
30 sec • 1 pt
ರಗಳೆ ಎಂಬ ಶಬ್ದವು ಕಡವಕ ಶಬ್ದದ ರೂಪಾಂತರ ಎಂದು ಹೇಳಿದವರು
ಡಿಎಲ್ಎನ್
ರಂ ಶ್ರೀ ಮುಗಳಿ
ತೀನಂಶ್ರೀ
ಕೆ ಶಿವರಾಮ್ ಐತಾಳ
4.
MULTIPLE CHOICE QUESTION
30 sec • 1 pt
ಸಂಸ್ಕೃತದಿಂದ ವೃತ್ತಗಳೂ , ಪ್ರಾಕೃತದಿಂದ ಕಂದ ಕನ್ನಡಕ್ಕೆ ಬಂದಂತೆ ಬಹುಷಃ ಅಪಬ್ರಮಶದಿಂದ ರಗಳೆ ಪ್ರಭೇದಗಳು ಕನ್ನಡಕ್ಕೆ ಬಂದವೆಂದು ತೋರುತ್ತದೆ ಎಂದು ಹೇಳಿದವರು
ಡಿಎಲ್ಎನ್
ರಂ ಶ್ರೀ ಮುಗಳಿ
ತೀನಂಶ್ರೀ
ಕೆ ಶಿವರಾಮ್ ಐತಾಳ
5.
MULTIPLE CHOICE QUESTION
30 sec • 1 pt
ರಗಳೆ ಎಂಬುದು ದೇಶ್ಯ ಶಬ್ದ ; ಅದರ ಸಂಸ್ಕೃತಿಕರಣ ರಘಟ ಎಂದು ಹೇಳಿದವರು ಯಾರು
ಡಿಎಲ್ಎನ್
ರಂ ಶ್ರೀ ಮುಗಳಿ
ತೀನಂಶ್ರೀ
ಕೆ ಶಿವರಾಮ್ ಐತಾಳ
6.
MULTIPLE CHOICE QUESTION
30 sec • 1 pt
ಕನ್ನಡದ ಪ್ರಸಿದ್ಧ ಜನಪದ ಕೋಲಾಟದ ಪದ ಕೆರೆಗೆ ಹಾರ ಇದು ಸಹ ಒಂದು ರಗಳೆ ಇದನ್ನ ಬರೆದವರು ಯಾರು
ಡಿಎಲ್ಎನ್
ರಂ ಶ್ರೀ ಮುಗಳಿ
ತೀನಂಶ್ರೀ
ಕೆ ಶಿವರಾಮ್ ಐತಾಳ
7.
MULTIPLE CHOICE QUESTION
30 sec • 1 pt
ಕೇಶಿರಾಜನು ತನ್ನ ಶಬ್ದಮಣಿದರ್ಪಣದಲ್ಲಿ ರಘಟಾ ಶಬ್ದದ ತದ್ಭವ ರೂಪ ರಗಳೆ ಎಂದು ಯಾವ ಪ್ರಕರಣದಲ್ಲಿ ಸೇರಿಸಿದ್ದಾನೆ
ಅಪಭ್ರಂಶ ಪ್ರಕರಣ
ಸಂಧಿ ಪ್ರಕರಣ
ಸಮಾಸ ಪ್ರಕರಣ
ಅಕ್ಷರ ಪ್ರಕರಣ
Popular Resources on Wayground
20 questions
Brand Labels

Quiz
•
5th - 12th Grade
10 questions
Ice Breaker Trivia: Food from Around the World

Quiz
•
3rd - 12th Grade
25 questions
Multiplication Facts

Quiz
•
5th Grade
20 questions
ELA Advisory Review

Quiz
•
7th Grade
15 questions
Subtracting Integers

Quiz
•
7th Grade
22 questions
Adding Integers

Quiz
•
6th Grade
10 questions
Multiplication and Division Unknowns

Quiz
•
3rd Grade
10 questions
Exploring Digital Citizenship Essentials

Interactive video
•
6th - 10th Grade
Discover more resources for Other
11 questions
NFL Football logos

Quiz
•
KG - Professional Dev...
20 questions
Definite and Indefinite Articles in Spanish (Avancemos)

Quiz
•
8th Grade - University
7 questions
Force and Motion

Interactive video
•
4th Grade - University
36 questions
Unit 5 Key Terms

Quiz
•
11th Grade - University
38 questions
Unit 6 Key Terms

Quiz
•
11th Grade - University
20 questions
La Hora

Quiz
•
9th Grade - University
7 questions
Cell Transport

Interactive video
•
11th Grade - University
7 questions
What Is Narrative Writing?

Interactive video
•
4th Grade - University