Search Header Logo

Post-test for ASHA EPS

Authored by Kaggere Girish

Professional Development

Professional Development

Used 5+ times

Post-test for ASHA EPS
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

30 sec • 1 pt

ಉಪ ಶಾಮಕ ಆರೈಕೆಯು ರೋಗಿಯ ಮರಣದೊಂದಿಗೆ ಅಂತ್ಯವಾಗುತ್ತದೆ.

ಹೌದು

ಇಲ್ಲ

2.

MULTIPLE CHOICE QUESTION

30 sec • 1 pt

ಆರೋಗ್ಯಕರ ವೃದ್ದಾಪ್ಯಯು ವೃದ್ದಾಪ್ಯದಲ್ಲಿ ಚಲನಾಶೀಲತೆ ಮತ್ತು ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ.

ಸರಿ

ತಪ್ಪು

3.

MULTIPLE CHOICE QUESTION

30 sec • 1 pt

ಮಹಿಳೆಯರು ಹೆಚ್ಚು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಾರೆ

ಸರಿ

ತಪ್ಪು

4.

MULTIPLE CHOICE QUESTION

30 sec • 1 pt

ಉಪಶಾಮಕ ಆರೈಕೆಯು ಮರಣವನ್ನು ಮುಂದೂಡತ್ತದೆ.

ಸರಿ

ತಪ್ಪು

5.

MULTIPLE CHOICE QUESTION

30 sec • 1 pt

ಭಾರತದಲ್ಲಿ ಯುವಜನರಲ್ಲಿ ಮರಣ ಘಟಿಸುವಿಕೆಯಲ್ಲಿ ಕೆಳಕಂಡ ಅಂಶಗಳಲ್ಲಿ ಒಂದು ಪ್ರಮುಖ ಕಾರಣವಾಗಿದೆ.

ಮರೆಗುಳಿತನ

ಕ್ಯಾನ್ಸರ್‌

ಆತ್ಮಹತ್ಯೆ

ಮಧ್ಯಪಾನ

6.

MULTIPLE SELECT QUESTION

45 sec • 1 pt

ಕೆಳಕಂಡ ಅಂಶಗಳು ಕಿವಿಯ ಖಾಯಿಲೆಗಳಿಗೆ ಕಾರಣವಾಗುತ್ತವೆ

ಕೊಳಕು ನೀರಿನಲ್ಲಿ ಈಜುವುದು

ಕಿವಿಯನ್ನು ಸ್ವಚ್ಚ ಬಟ್ಟೆಯಲ್ಲಿ ಶುದ್ದಗೊಳಿಸುವುದು

ಶಬ್ದ ಮಾಲಿನ್ಯದಿಂದ ದೂರವಿರುವುದು

ವೈದ್ಯರು ನಿರ್ದೇಶಿಸದ ಔಷಧಿಗಳನ್ನು ಬಳಸುವುದು

7.

MULTIPLE CHOICE QUESTION

30 sec • 1 pt

ಆಯುಷ್ಮಾನ್‌ ಆರೋಗ್ಯ ಮಂದಿರದಲ್ಲಿ ಎಷ್ಟು ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತದೆ

28

21

14

8

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?

Discover more resources for Professional Development