
ಇ - 6,(17) ರಾ - 3 (21)
Authored by NANAGOUDA BIRADAR
Social Studies
10th Grade
Used 5+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
35 questions
Show all answers
1.
MULTIPLE CHOICE QUESTION
30 sec • 1 pt
1857ರ ಮಹಾ ಪ್ರತಿಭಟನೆಯನ್ನು ಕೆಲವು ಭಾರತೀಯ ಇತಿಹಾಸಕಾರರು ಹೀಗೆ ಕರೆದಿದ್ದಾರೆ
ಸಿಪಾಯಿ ದಂಗೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದ ಸ್ವಾತಂತ್ರ್ಯ ಹೋರಾಟ
ಗಾಂಧಿ ಹೋರಾಟದ ಕಾಲ
2.
MULTIPLE CHOICE QUESTION
30 sec • 1 pt
1857ರ ಮಹಾ ಪ್ರತಿಭಟನೆಯನ್ನು ಕೆಲವು ಇಂಗ್ಲಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ
ಸಿಪಾಯಿ ದಂಗೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದ ಸ್ವಾತಂತ್ರ್ಯ ಹೋರಾಟ
ಗಾಂಧಿ ಹೋರಾಟದ ಕಾಲ
3.
MULTIPLE CHOICE QUESTION
30 sec • 1 pt
ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಅತ್ಯಂತ ಸೂಕ್ತ ಪರಿಣಾಮ
ಭಾರತದ ಗುಡಿ ಕೈಗಾರಿಕೆಗಳು ಅವನತಿ ಯಾದವು
ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿದವು
ಕರಕುಶಲಗಾರರು ನಿರುದ್ಯೋಗಿಗಳಾದರು
ಕರಕುಶಲತೆ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಿದವು
4.
MULTIPLE CHOICE QUESTION
30 sec • 1 pt
ಸರ್ಕಾರ ಮತ್ತು ರೈತನ ಮದ್ಯ ಇದ್ದ ಮಧ್ಯವರ್ತಿಗಳಾದ ಜಮೀನ್ದಾರರು ಇವರನ್ನು ಶೋಷಿಸಿದರು
ಕಾರ್ಮಿಕರು
ಸೈನಿಕರು
ಕೃಷಿಕರು
ಕೂಲಿಕಾರರು
5.
MULTIPLE CHOICE QUESTION
30 sec • 1 pt
ಇನಾಂ ಆಯೋಗ ನೇಮಿಸಿದ್ದರ ಪರಿಣಾಮ
ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು
ಜಮೀನ್ದಾರರು ರೈತರನ್ನು ಶೋಷಣೆ ಮಾಡಿದರು
ಕಂದಾಯ ವಸೂಲಿ ಮಾಡಲು ತಾಲೂಕದಾರರಿಗೆ ನೀಡಿದ ಹಕ್ಕುಗಳನ್ನು ಹಿಂಪಡೆಯಲಾಯಿತು
ರೈತರ ಎಲ್ಲಾ ಭೂಮಿಯನ್ನು ಕಂದಾಯಕ್ಕೆ ಒಳಪಡಿಸಲಾಯಿತು
6.
MULTIPLE CHOICE QUESTION
30 sec • 1 pt
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸೈನಿಕರಿಗೆ ಬಳಸಲು ಒತ್ತಾಯಿಸಿದ ಬಂದೂಕು
ರಾಯಲ್ ಟ್ವಿನ್
ರಾಯಲ್ ಕ್ವಿನ್
ರಾಯಲ್ ಎನ್ ಫೀಲ್ಡ್
ರಾಯಲ್ ಕಿಂಗ್
7.
MULTIPLE CHOICE QUESTION
30 sec • 1 pt
1857ರ ದಂಗೆಗೆ ತಕ್ಷಣದ ಕಾರಣ
ತುಪಾಕಿಗಳಿಗೆ ಹಸುವಿನ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ
ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ
ತುಪಾಕಿಗಳಿಗೆ ಹಂದಿಯ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ
ತುಪಾಕಿಗಳಿಗೆ ಕಾಡು ಪ್ರಾಣಿಗಳ ಕೊಬ್ಬನ್ನು ಸವರಿದ್ದಾರೆಂಬ ವದಂತಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?