ವಿದ್ಯಾಶಾರದೆ ಕೋಚಿಂಗ್ TET/GPSTR ಶೈಕ್ಷಣಿಕ ಮನೋವಿಜ್ಞಾನ

ವಿದ್ಯಾಶಾರದೆ ಕೋಚಿಂಗ್ TET/GPSTR ಶೈಕ್ಷಣಿಕ ಮನೋವಿಜ್ಞಾನ

University - Professional Development

10 Qs

quiz-placeholder

Similar activities

Yuvo/Novo Hyd pretest- Kannada

Yuvo/Novo Hyd pretest- Kannada

Professional Development

10 Qs

kannada

kannada

Professional Development

11 Qs

SCH Post test in Kannad

SCH Post test in Kannad

Professional Development

10 Qs

GK Quiz 1

GK Quiz 1

Professional Development

12 Qs

Yuvo/Novo Hyd Post test- Kannada

Yuvo/Novo Hyd Post test- Kannada

Professional Development

10 Qs

ವಿದ್ಯಾಶಾರದೆ ಕೋಚಿಂಗ್ TET/GPSTR ಶೈಕ್ಷಣಿಕ ಮನೋವಿಜ್ಞಾನ

ವಿದ್ಯಾಶಾರದೆ ಕೋಚಿಂಗ್ TET/GPSTR ಶೈಕ್ಷಣಿಕ ಮನೋವಿಜ್ಞಾನ

Assessment

Quiz

Professional Development

University - Professional Development

Medium

Created by

Ravindra Lukk

Used 13+ times

FREE Resource

10 questions

Show all answers

1.

MULTIPLE CHOICE QUESTION

45 sec • 1 pt

ನೀವು ಆಯ್ಕೆ ಮಾಡಿಕೊಂಡ ಒಂದು ಕ್ಷೇತ್ರದಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗಳು ಓದುವ ಆಸಕ್ತಿಗಳನ್ನು ಅಧ್ಯಯನಮಾಡಲು ನೀವು ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಿರಿ

ವಿಕಾಸಾತ್ಮಕ

ಪ್ರಾಯೋಗಿಕ

ಸಮೀಕ್ಷೆ

ಅವಲೋಕನ

Answer explanation

ಸಮೀಕ್ಷೆಯ ವಿಧಾನವು ಹೈಸ್ಕೂಲ್ ವಿದ್ಯಾರ್ಥಿಗಳು ಓದುವ ಆಸಕ್ತಿ ಅಧ್ಯಯನ ಮಾಡಲು ಅನುಕೂಲಕರವಾಗಿದೆ

2.

MULTIPLE CHOICE QUESTION

45 sec • 1 pt

ಕಲಿಕೆಯ ವ್ಯಾಪಕವಾದ ಪರಿಭಾಷೆ ಎಂದರೆ

ವರ್ತನೆಯಲ್ಲಿ ಬದಲಾವಣೆ

ಪೂರ್ವಾನುಭವ ಮತ್ತು ತರಬೇತಿಯ ನಂತರ ಫಲಿತವಾದ ವರ್ತನೆ ಬದಲಾವಣೆ

ಪರಿಪಕ್ವನದ ಪರಿಣಾಮವಾಗಿ ಉಂಟಾಗುವ ವರ್ತನೆಯ ಬದಲಾವಣೆ

ಅಪೇಕ್ಷಿತ ದಿಶೆದಲ್ಲಿ ಆಗುವ ವರ್ತನೆ ಬದಲಾವಣೆ

Answer explanation

ಪೂರ್ವಾನುಭವ ಮತ್ತು ತರಬೇತಿಯ ನಂತರ ಫಲಿತವಾಗಿ ವರ್ತನೆ ಬದಲಾವಣೆ ಕಲಿಕೆ ಆಗಿದೆ ಎಂದು ಶೈಕ್ಷಣಿಕ ಮನೋವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ

3.

MULTIPLE CHOICE QUESTION

45 sec • 1 pt

ವಯಸ್ಕರ ಸಮಯ ಸಂವೇಗಾತ್ಮಕ ಸಮಸ್ಯೆಗಳನ್ನು ಮೌಲ್ಯಮಾಪನ ಮಾಡಲು ಸೂಕ್ತವಾದ ಸಾಧನ ಎಂದರೆ

TAT

DAT

RPM

CAT

Answer explanation

ವಯಸ್ಕರ ಸಮಸ್ಯಾತ್ಮಕ ಸಮಸ್ಯೆಗಳನ್ನು ಮೌಲ್ಯಮಾಪನ ಮಾಡಲು ಬಳಸುವ ಸಾಧನವೆಂದರೆ TAT --Themative apprehensive test

RPM--revan's progressive metrix

CAT--childrens Apprehensive test

4.

MULTIPLE CHOICE QUESTION

45 sec • 1 pt

ಸಮಾಜ ಆಲೇಖ ಎಂದರೆ

ಒಂದು ಗುಂಪಿನಲ್ಲಿ ಸಾಮಾಜಿಕ ಸಂಬಂಧಗಳ ವಿನ್ಯಾಸದ ವಿಶ್ಲೇಷಣೆ

ಪಾರಸ್ಪರಿಕ ಸಾಮಾಜಿಕ ಆಧ್ಯತೆಗಳ ಅಳತೆ

ಒಂದು ಗುಂಪಿನಲ್ಲಿ ಪರಸ್ಪರ ಸಾಮಾಜಿಕ ಆದ್ಯತೆಗಳ ಚಿತ್ರಾತ್ಮಕ ಕ ಪ್ರತಿನಿಧೀಕರಣ

ಗುಂಪು ಒಂದರ ಸಾಮಾಜಿಕ ಸಂರಚನೆಯ ಅಧ್ಯಯನ

Answer explanation

ಸಾಮಾಜಿಕ ಆಲೇಖ sociometric ಎಂದರೆ ಶಾಲೆ ಒಂದು ಸಮಾಜವನ್ನು ಪ್ರತಿನಿಧಿಸುತ್ತದೆ sociometric ನಲ್ಲಿ ಏಕಾಂಗಿಗಳು,ತಿರಸ್ಕೃತರು, ನಕ್ಷತ್ರಗಳು ಇರುತ್ತಾರೆ

5.

MULTIPLE CHOICE QUESTION

45 sec • 1 pt

ಸಮಾಜಮಿತಿ ತಂತ್ರ ವನ್ನು ರೂಪಿಸಿದವರು ಯಾರು

ಕರ್ಟ್ ಲೆವಿನ್

ಅಲೆಕ್ಸ್ ಅಸ್ ಬರ್ಗ್

ಜೆ ಎಲ್ ಮೊರಿನೊ

ಸ್ಟೀಫನ್ ಕೋರೆ

Answer explanation

ಜೆ.ಎಲ್. ಮೊರಿನೊ ಸಮಾಜಮುಖಿ ತಂತ್ರವನ್ನು ರೂಪಿಸಿದ ವ್ಯಕ್ತಿಯಾಗಿದ್ದಾರೆ

6.

MULTIPLE CHOICE QUESTION

45 sec • 1 pt

ಕೆಳಗಿನ ಯಾವ ಶಾಖೆಯು ಮಾನವನ ವರ್ತನೆಯ ಮೂಲಭೂತ ನಿಯಮಗಳನ್ನು ಕಂಡುಹಿಡಿಯುವ ಉದ್ದೇಶವನ್ನು ಹೊಂದಿದೆ

ಸಾಮಾಜಿಕ ಮನೋವಿಜ್ಞಾನ

ಅಪಸಾಮಾನ್ಯ ಮನೋವಿಜ್ಞಾನ

ವಿಕಾಸ ಮನೋವಿಜ್ಞಾನ

ಸಾಮಾನ್ಯ ಮನೋವಿಜ್ಞಾನ

Answer explanation

ಸಾಮಾನ್ಯ ಮನೋವಿಜ್ಞಾನವು ಮಾನವನ ಮೂಲಭೂತ ನಿಯಮಗಳನ್ನು ಕಂಡುಹಿಡಿದ ಉದ್ದೇಶವನ್ನು ಹೊಂದಿದೆ

7.

MULTIPLE CHOICE QUESTION

45 sec • 1 pt

ಕೆಳಗಿನವುಗಳಲ್ಲಿ ಯಾವುದು ವಿಕಾಸದ ಉದಾಹರಣೆಯಾಗಿದೆ

ಎತ್ತರದಲ್ಲಿ ಹೆಚ್ಚಳ

ಹಲ್ಲುಗಳು ಕಾಣಿಸಿಕೊಳ್ಳುವುದು

ಶಬ್ದ ಭಂಡಾರದಲ್ಲಿ ಬದಲಾವಣೆ

ತೂಕದಲ್ಲಿ ಹೆಚ್ಚಳ

Answer explanation

ಶಬ್ದಭಂಡಾರದಲ್ಲಿನ ಬದಲಾವಣೆ ಎಂಬುದು ವಿಕಾಸಾತ್ಮಕ ಕಾರ್ಯವಾಗಿದೆ. ಎತ್ತರದಲ್ಲಿ ಹೆಚ್ಚಳ, ಹಲ್ಲುಗಳು ಕಾಣಿಸಿಕೊಳ್ಳುವುದು, ತೂಕದಲ್ಲಿನ ಹೆಚ್ಚಳ ಯು ಬೆಳವಣಿಗೆ ಸಂಬಂಧಿಸಿದ್ದು ಪರಿಮಾಣಾತ್ಮಕ ಬದಲಾವಣೆಗಳಾಗಿವೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?