ಕಡಲ  ಹಕ್ಕಿ

ಕಡಲ ಹಕ್ಕಿ

2nd - 3rd Grade

9 Qs

quiz-placeholder

Similar activities

ಪಕ್ಷಿಗಳು -೧

ಪಕ್ಷಿಗಳು -೧

2nd Grade

6 Qs

ಕಡಲ  ಹಕ್ಕಿ

ಕಡಲ ಹಕ್ಕಿ

Assessment

Quiz

Fun

2nd - 3rd Grade

Medium

Created by

zameer Gj

Used 1+ times

FREE Resource

9 questions

Show all answers

1.

MULTIPLE CHOICE QUESTION

30 sec • 1 pt

ಅಲ್ಬಟ್ರಾಸ್ ಒಂದು ______

ಕಡಲಹಕ್ಕಿ

ಕಾಡಿನ ಹಕ್ಕಿ

ನದಿಯ ಹಕ್ಕಿ

2.

MULTIPLE CHOICE QUESTION

30 sec • 1 pt

ಅಲ್ಬಟ್ರಾಸ್ ______ ವರ್ಷಗಳಿಗೊಮ್ಮೆ ನೆಲ ಮುಟ್ಟುತ್ತದೆ.

ಮೂರು

ನಾಲ್ಕು

ಎರಡು

3.

MULTIPLE CHOICE QUESTION

30 sec • 1 pt

ಅಲ್ಬಟ್ರಾಸ್ ರೆಕ್ಕೆ ಬಡಿಯದೆ ದಿನಗಟ್ಟಲೆ ಹಾರುವ ಸಾಮರ್ಥ್ಯ ಪಡೆದಿರುತ್ತದೆ.

ಸರಿ

ತಪ್ಪು

4.

MULTIPLE CHOICE QUESTION

30 sec • 1 pt

ಅಲ್ಬಟ್ರಾಸ್ ಗಳಲ್ಲಿ _____ಪ್ರಬೇಧಗಳನ್ನು ಗುರುತಿಸಲಾಗಿದೆ.

12

14

16

5.

MULTIPLE CHOICE QUESTION

30 sec • 1 pt

ಸಮಭಾಜಕದ ಆಸುಪಾಸಿನಲ್ಲಿ ____ ಪ್ರಭೇದ ನೆಲೆಗೊಂಡಿದೆ.

4

3

1

6.

MULTIPLE CHOICE QUESTION

30 sec • 1 pt

ಅಲ್ಬಟ್ರಾಸ್ ______ ವರ್ಷಗಳಿಗೊಮ್ಮೆ ನೆಲ ಮುಟ್ಟುತ್ತದೆ.

ಮೂರು

ನಾಲ್ಕು

ಎರಡು

7.

MULTIPLE CHOICE QUESTION

30 sec • 1 pt

ಮೊಟ್ಟೆ ಇಟ್ಟು ಮರಿ ಮಾಡುವ ಸಂದರ್ಭದಲ್ಲಿ ಅವು _____ ಗಳಲ್ಲಿ ಇಳಿಯುತ್ತವೆ.

ದೀಪಗಳಲ್ಲಿ

ದ್ವೀಪಗಳಲ್ಲಿ

ಡಿಪಗಳಲ್ಲಿ

8.

MULTIPLE CHOICE QUESTION

30 sec • 1 pt

ಈ ಹಕ್ಕಿಗಳಿಗೆ _______ಬದುಕು ಒಪ್ಪುವುದಿಲ್ಲ.

ಆಕಾಶದ

ನೆಲದ

ಗಾಳಿಯ

9.

MULTIPLE CHOICE QUESTION

30 sec • 1 pt

ಸರದಿ ಪ್ರಕಾರ _________ ಕೊಟ್ಟು ಮರಿ ಮಾಡುತ್ತವೆ.

ಕಾವು

ಆಹಾರ

ನೀರು