ಭಗವದ್ಗೀತೆಗಾಗಿ ರಸಪ್ರಶ್ನೆ - ಸರಳೀಕೃತ ಕೋರ್ಸ್ ದಿನ 3

ಭಗವದ್ಗೀತೆಗಾಗಿ ರಸಪ್ರಶ್ನೆ - ಸರಳೀಕೃತ ಕೋರ್ಸ್ ದಿನ 3

University

5 Qs

quiz-placeholder

Similar activities

ಭಕ್ತಿ ವೃಕ್ಷ - ಶ್ರಧವನ್  ಸಪ್ತಾಹ  1

ಭಕ್ತಿ ವೃಕ್ಷ - ಶ್ರಧವನ್ ಸಪ್ತಾಹ 1

KG - Professional Development

6 Qs

ಭಗವದ್ಗೀತೆಗಾಗಿ ರಸಪ್ರಶ್ನೆ - ಸರಳೀಕೃತ ಕೋರ್ಸ್ ದಿನ 3

ಭಗವದ್ಗೀತೆಗಾಗಿ ರಸಪ್ರಶ್ನೆ - ಸರಳೀಕೃತ ಕೋರ್ಸ್ ದಿನ 3

Assessment

Quiz

Science, Special Education, Professional Development

University

Medium

Created by

Shravan Tallam

Used 1+ times

FREE Resource

5 questions

Show all answers

1.

MULTIPLE SELECT QUESTION

45 sec • 1 pt

ನಾವೆಲ್ಲರೂ ಜೀವನದಲ್ಲಿ ಯಾವ ಹುಡುಕಾಟದಲ್ಲಿದ್ದೇವೆ?

ಹಣ

ಸಂತೋಷ

ಸ್ಥಾನಮಾನ

ಮೇಲಿನ ಎಲ್ಲವೂ

2.

MULTIPLE SELECT QUESTION

45 sec • 1 pt

ನಮಗೂ ಪ್ರಾಣಿಗಳಿಗೂ ಸಾಮಾನ್ಯವಾದ ಚಟುವಟಿಕೆಗಳು ಯಾವುವು?

ಹಣ ಸಂಪಾದನೆ, ನಿದ್ರಿಸುವುದು, ರಕ್ಷಣೆ ಮಾಡಿಕೊಳ್ಳುವುದು, ದೇವರ ಭಕ್ತಿ

ತಿನ್ನುವುದು, ದೇಶ ಸುತ್ತುವುದು, ಮೋಜು ಮಸ್ತಿ, ಸಂತಾನೋತ್ಪತ್ತಿ

ತಿನ್ನುವುದು, ನಿದ್ರಿಸುವುದು, ರಕ್ಷಣೆ ಮಾಡಿಕೊಳ್ಳುವುದು, ಸಂತಾನೋತ್ಪತ್ತಿ

ಮೇಲಿನ ಎಲ್ಲವೂ

3.

MULTIPLE SELECT QUESTION

45 sec • 1 pt

ಮಾನವರಲ್ಲಿ ಪ್ರಾಣಿಗಳಲ್ಲಿ ಇಲ್ಲದ್ದು ಏನಿದೆ?

ಬುದ್ಧಿವಂತಿಕೆ

ಪರಮ ಸತ್ಯದ ಬಗ್ಗೆ ವಿಚಾರಣೆ

ಮಾತನಾಡುವ ಕಲೆ

ಮೇಲಿನ ಎಲ್ಲವೂ

4.

MULTIPLE SELECT QUESTION

45 sec • 1 pt

ಸಂತೋಷದ ಸೂತ್ರವೇನು?

ಆಧ್ಯಾತ್ಮಿಕ ಸಂಪರ್ಕದಲ್ಲಿ ನೆಲೆಸುವುದು

ಸಾಕಷ್ಟು ಹಣ ಸಂಪಾದನೆ ಮಾಡುವುದು

ಸ್ವೇಚ್ಚೆಯಿಂದ ತಿರುಗಾಡುವುದು

ಮೇಲಿನ ಎಲ್ಲವೂ

5.

MULTIPLE SELECT QUESTION

45 sec • 1 pt

ಕ್ರಿಯೆ ಮತ್ತು ಪ್ರತಿಕ್ರಿಯೆಯ ನಿಯಮವನ್ನು ಏನೆಂದು ಕರೆಯುತ್ತಾರೆ?

ಕಾಲ

ಪ್ರಕೃತಿ

ಕರ್ಮ

ಮೇಲಿನ ಎಲ್ಲವೂ