
MADEENA ZIYARA QUIZ SEP-21
Authored by Nousha talapady
Religious Studies
KG - Professional Development
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
1 min • 1 pt
ಕುರ್-ಆನಿನಲ್ಲಿ ಎಷ್ಟು ಪ್ರವಾದಿಗಳನ್ನು ಉಲ್ಲೇಖಿಸಲಾಗಿದೆ?
29
28
26
25
Answer explanation
ಇದು ಇಶಾರದಲ್ಲಿ ಬಂದ ಮಾಹಿತಿ
2.
MULTIPLE CHOICE QUESTION
1 min • 1 pt
ಕುರ್-ಆನಿನಲ್ಲಿ ಅಲ್ಲಾಹನ ಸ್ನೇಹಿತ ಎಂದು ಯಾವ ಪ್ರವಾದಿಯನ್ನು ಉಲ್ಲೇಖಿಸಲಾಗಿದೆ.
ಪ್ರವಾದಿ ಮುಹಮ್ಮದ್ (ಸ.ಅ)
ಪ್ರವಾದಿ ಮೂಸಾ (ಅ.ಸ)
ಪ್ರವಾದಿ ಇಬ್ರಾಹೀಂ (ಅ.ಸ)
ಪ್ರವಾದಿ ಈಸಾ (ಅ.ಸ)
Answer explanation
ಇದು ಇಶಾರದಲ್ಲಿ ಬಂದ ಮಾಹಿತಿ
3.
MULTIPLE CHOICE QUESTION
1 min • 1 pt
ನಬಿ (ಸ.ಅ)ರು ಮದೀನಾಗಿ ಹಿಜರಿ ಹೋಗುವಾಗ ಅವರೊಂದಿಗೆ ಜೊತೆಯಾಗಿದ್ದ ಪತ್ನಿ ಯಾರು?
ಹಫ್ಸಾ (ರ)
ಆಯಿಶ (ರ)
ಸೌದಾ (ರ)
ಮೈಮೂನ (ರ)
4.
MULTIPLE CHOICE QUESTION
1 min • 1 pt
ನಬಿ (ಸ.ಅ)ರು ಮದೀನಕ್ಕೆ ಹಿಜರಿ ಬಂದಾಗ, ಅವರ ಒಂಟೆ ಮಂಡೀಯೂರಿದ್ದು ಯಾವ ಸ್ವಹಾಬಿಯ ಮನೆಯ ಹತ್ತಿರ?
ಅಬೂ ಅಯ್ಯೂಬುಲ್ ಅನ್ಸಾರಿ (ರ)
ಅನಸ್ ಬಿನ್ ಮಾಲಿಕ್ (ರ)
ಅಸಾದ್ ಬಿನ್ ಝುರಾರ (ರ)
ಹಸ್ಸಾನ್ ಬಿನ್ ಸಾಬಿತ್ (ರ)
5.
MULTIPLE CHOICE QUESTION
1 min • 1 pt
ಇತ್ತೀಚಿಗೆ ನಡೆದ ಒಲಂಪಿಕ್-2020ಯಲ್ಲಿ ಅತೀ ಹೆಚ್ಚು ಚಿನ್ನದ ಪದಕ ಆಟಗಾರ ಯಾರು?
ಕೈಲೆಬ್ ಡ್ರೆಸೆಲ್
ಮೈಕಲ್ ಫೆಲ್ಪ್ಸ್
ರೈನ್ ಮರ್ಫಿ
ಜೋ ರೂಟ್
6.
MULTIPLE CHOICE QUESTION
1 min • 1 pt
2020-ಪ್ಯಾರಲಂಪಿಕ್ಸ್ (Paralympics) ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ಆಟಗಾರ ಯಾರು?
ನೀರಜ್ ಚೋಪ್ರ
ಸುಮಿತ್ ಆನ್ಟಿಲ್
ರವಿಕುಮಾರ್ ದಹಿಯಾ
ಜಗಿಂದರ್ ಸಿಂಗ್
7.
MULTIPLE CHOICE QUESTION
1 min • 1 pt
ಕರ್ನಾಟಕದ ಅತೀ ಎತ್ತರದ ಪರ್ವತ ಯಾವುದು?
ಪುಶ್ಪಗಿರಿ
ಕೊಡಚಾದ್ರಿ
ಬಾಬಾ ಬುಡನ್ ಗಿರಿ
ಮುಲ್ಲಾಯನಗಿರಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?