ಅತಿಭಕ್ತ

ಅತಿಭಕ್ತ

Assessment

Quiz

Created by

Yogeesh Naik

Education

3rd - 4th Grade

11 plays

Hard

Student preview

quiz-placeholder

5 questions

Show all answers

1.

MULTIPLE CHOICE QUESTION

30 sec • 1 pt

ಅತಿಭಕ್ತನ ಬಲೆಯಲ್ಲಿ ದೇವರು ಏಕೆ ಸಿಕ್ಕಿಕೊಂಡು ಬಂದನು?

ಮೀನನ್ನು ಮಾರಾಟಮಾಡಲು

ಸುಖವನ್ನು ಕಂಡು

ವ್ರತನಿಷ್ಠೆಯನ್ನು ಕಂಡು

ಮೀನನ್ನು ತೆಗೆದುಕೊಳ್ಳಲು

2.

MULTIPLE CHOICE QUESTION

30 sec • 1 pt

ಬಲೆಯಲ್ಲಿ ಸಿಕ್ಕಿಬಿದ್ದ ದೊಡ್ಡ ಮೀನಿನ ಬಣ್ಣ ಯಾವುದಾಗಿತ್ತು?

ಬಿಳಿ ಬಣ್ಣ

ಕೆಂಪು ಬಣ್ಣ

ಹಸಿರು ಬಣ್ಣ

ಬಂಗಾರ ಬಣ್ಣ

3.

MULTIPLE CHOICE QUESTION

30 sec • 1 pt

ಅತಿಭಕ್ತನು ಏನನ್ನು ಆಚರಿಸುತ್ತಿದ್ದನು

ವ್ರತವನ್ನು

ಧರಣಿಯನ್ನು

ಪರೀಕ್ಷೆಯನ್ನು

ಕೆಲಸವನ್ನು

4.

MULTIPLE CHOICE QUESTION

30 sec • 1 pt

ನದಿ ಎಲ್ಲಿ ಹರಿಯುತ್ತಿತ್ತು

ದೆಹಲಿಯಲ್ಲಿ

ಶಿವಪುರ ಊರಪಕ್ಕದಲ್ಲಿ

ಬೆಂಗಳೂರಿನಲ್ಲಿ

ಮೈಸೂರಿನಲ್ಲಿ

5.

MULTIPLE CHOICE QUESTION

30 sec • 1 pt

ಬಲೆಯಲ್ಲಿ ಸಿಕ್ಕ ಮೊದಲ ಮೀನನ್ನು __________ ಎಂದು ವಾಪಸು ಹಾಕುತ್ತಿದ್ದನು.

ದೇವರಿಗೆ

ಅಮ್ಮನಿಗೆ

ಮಕ್ಕಳಿಗೆ

ಹೆಂಡತಿಗೆ