ಕನ್ನಡ  -G6

ಕನ್ನಡ -G6

1st - 2nd Grade

8 Qs

quiz-placeholder

Similar activities

ಎಂ . ಎಸ್ ಸುಬ್ಬಲಕ್ಷ್ಮಿ

ಎಂ . ಎಸ್ ಸುಬ್ಬಲಕ್ಷ್ಮಿ

2nd Grade

12 Qs

ಆಗು  - ಪದ್ಯ

ಆಗು - ಪದ್ಯ

2nd - 3rd Grade

10 Qs

ಕೂಸು ಇದ್ದ ಮನಿಗೆ

ಕೂಸು ಇದ್ದ ಮನಿಗೆ

1st - 2nd Grade

8 Qs

ಕೋಗಿಲೆ  / ನಾಮಪದಗಳು

ಕೋಗಿಲೆ / ನಾಮಪದಗಳು

2nd Grade

10 Qs

ಹಲ್ಲಿನ  ತಪಾಸಣೆ 1

ಹಲ್ಲಿನ ತಪಾಸಣೆ 1

2nd Grade

7 Qs

ಶಿವಗಂಗೆ

ಶಿವಗಂಗೆ

1st - 2nd Grade

5 Qs

ತ್ರಿಕೋನಮಿತಿ

ತ್ರಿಕೋನಮಿತಿ

1st - 5th Grade

3 Qs

ಕನ್ನಡ  -G6

ಕನ್ನಡ -G6

Assessment

Quiz

Fun

1st - 2nd Grade

Medium

Created by

zameer Gj

Used 6+ times

FREE Resource

8 questions

Show all answers

1.

MULTIPLE CHOICE QUESTION

30 sec • 1 pt

ಕ್ಷಯಿಸೆ ಪದದ ಅರ್ಥ ________

ಹೆಚ್ಚಾಗು

ಕಡಿಮೆಯಾಗು

ಶುಭ

2.

MULTIPLE CHOICE QUESTION

30 sec • 1 pt

ಶಿವೇತರ ಪದದ ಅರ್ಥ _____

ಶುಭವಲ್ಲದ

ಕಠಿಣ

ಕಷ್ಟದ

3.

MULTIPLE CHOICE QUESTION

30 sec • 1 pt

ಕೃತಿ ಪದದ ಅರ್ಥ _____

ಕೆಲಸ

ಕಷ್ಟ

ಕಠಿಣ

4.

MULTIPLE CHOICE QUESTION

30 sec • 1 pt

ಮತಿ ಪದದ ಅರ್ಥ ______

ಬುದ್ಧಿ

ಕೆಲಸ

ಮಾತು

5.

MULTIPLE CHOICE QUESTION

30 sec • 1 pt

'ಸಂತರು 'ಎಂದರೆ ?

ದೈವಭಕ್ತರು

ಕಷ್ಟದಲ್ಲಿರುವರು

ಯಾವುದು ಅಲ್ಲ

6.

MULTIPLE CHOICE QUESTION

30 sec • 1 pt

ವಸಂತ ಬರುವಾಗ ಏನನ್ನು ತಂದನು ?

ಚಳಿಯನ್ನು

ಮಳೆಯನ್ನು

ಬಿಸಿಲನ್ನು

7.

MULTIPLE CHOICE QUESTION

30 sec • 1 pt

"ಬೆಳದಿಂಗಳು " ಪದದ ಅರ್ಥ _________

ಚಂದ್ರನ ಕಾಂತಿ

ಯಾವುದು ಅಲ್ಲ

ಸೂರ್ಯನ ಕಾಂತಿ

8.

MULTIPLE CHOICE QUESTION

30 sec • 1 pt

"ವಿದುಷಿ " ಪದದ ಅರ್ಥ _________

ವಿಶೇಷ

ಪಂಡಿತೆ

ಪ್ರಸಿದ್ಧಿ