Search Header Logo

ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

Authored by J.P. J.P.Channagiri

Chemistry

8th - 10th Grade

Used 2+ times

ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

86 questions

Show all answers

1.

MULTIPLE CHOICE QUESTION

30 sec • 1 pt

ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ ಪಿ.ಎಚ್ ಮೌಲ್ಯವು

2

6

8

5

2.

MULTIPLE CHOICE QUESTION

30 sec • 1 pt

ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣದ ಚಿಕಿತ್ಸೆಗೆ ಬಳಸಲಾಗುತ್ತದೆ ?

ನೋವುನಿವಾರಕ

ನಂಜುನಿವಾರಕ

ಜೀವನಿರೋಧಕ

ಆಮ್ಲಶಾಮಕ

3.

MULTIPLE CHOICE QUESTION

30 sec • 1 pt

Media Image

ಸರಿದೂಗಿಸಿದ ಸಮೀಕರಣ ಯಾವುದು ?

a

b

c

d

4.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಪ್ರತಿನಿಧಿಸುವ ರಾಸಾಯನಿಕ ಸಮೀಕರಣ

Media Image
Media Image
Media Image
Media Image

5.

MULTIPLE CHOICE QUESTION

30 sec • 1 pt

ಒಂದು ದ್ರಾವಣದಲ್ಲಿ H+ ಅಯಾನುಗಳ ಪ್ರಮಾಣ ಹೆಚ್ಚಾಗಿದೆ. ಇದರ ಅರ್ಥ -

ದ್ರಾವಣವು ಪ್ರತ್ಯಾಮ್ಲೀಯವಾಗಿದೆ

ದ್ರಾವಣವು ತಟಸ್ಥವಾಗಿದೆ

ದ್ರಾವಣವು ಆಮ್ಲೀಯವಾಗಿದೆ.

ದ್ರಾವಣವು ಆಮ್ಲೀಯ ಮತ್ತು ಪ್ರತ್ಯಾಮ್ಲೀಯವಾಗಿದೆ

6.

MULTIPLE CHOICE QUESTION

30 sec • 1 pt

ಪ್ರತ್ಯಾಮ್ಲೀಯ ಜಲೀಯ ದ್ರಾವಣಗಳು ವಿದ್ಯುತ್ ವಾಹಕಗಳಾಗಿವೆ. ಏಕೆಂದರೆ -

ಪ್ರತ್ಯಾಮ್ಲೀಯ ಅಣುಗಳನ್ನು ಉಂಟು ಮಾಡುತ್ತವೆ

ಹೈಡ್ರಾಕ್ಸೈಡ್ ಅಯಾನುಗಳನ್ನು ಉಂಟು ಮಾಡುತ್ತವೆ

ಹೈಡ್ರೋನಿಯಂ ಅಯಾನುಗಳನ್ನು ಮಾಡುತ್ತವೆ

ಹೈಡ್ರೋಜನ್ ಅಯಾನುಗಳನ್ನು ಉಂಟು ಮಾಡುತ್ತವೆ

7.

MULTIPLE CHOICE QUESTION

30 sec • 1 pt

ಪಿ.ಎಚ್ ಕಾಗದಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ ?

ಪಿ.ಎಚ್ ಮೌಲ್ಯ 7 ಕ್ಕಿಂತ ಕಡಿಮೆ ಇದ್ದರೆ ಅದು ಆಮ್ಲೀಯ ದ್ರಾವಣವನ್ನು ಸೂಚಿಸುತ್ತದೆ

ಪಿ.ಎಚ್ ಮೌಲ್ಯ 7 ಇದ್ದರೆ ತಟಸ್ಥ ದ್ರಾವಣವನ್ನು ಸೂಚಿಸುತ್ತದೆ.

ಪಿ.ಎಚ್ ಮೌಲ್ಯ 7 ಕ್ಕಿಂತ ಹೆಚ್ಚಾಗಿದ್ದರೆ ಅದು ಪ್ರತ್ಯಾಮ್ಲೀಯ ದ್ರಾವಣವನ್ನು ಸೂಚಿಸುತ್ತದೆ

ಇಲ್ಲಿನ ಎಲ್ಲವೂ ಸರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?