Search Header Logo

ಲೋಹ & ಅಲೋಹ

Authored by vidyadhar Yatagiri

Chemistry

10th Grade

Used 2+ times

ಲೋಹ & ಅಲೋಹ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

FILL IN THE BLANKS QUESTION

1 min • 1 pt

ಕ್ಯಾಲ್ಸಿಯಂ ಲೋಹದ ಕ್ರಿಯಾಶೀಲತೆ ಯು ಸೋಡಿಯಂ ಲೋಹಕ್ಕಿಂತ (a)  

2.

FILL IN THE BLANKS QUESTION

1 min • 1 pt

'A 'ಧಾತುವಿನ ಇಲೆಕ್ಟ್ರಾನ್ ವಿನ್ಯಾಸ 2,8,1 & 'B'ಧಾತುವಿನಇಲೆಕ್ಟ್ರಾನ್ ವಿನ್ಯಾಸ 2,8,3 ಈ ಎರಡು ಧಾತುಗಳಲ್ಲಿ ಯಾವ ಧಾತುವಿನ ಕ್ರಿಯಾಶೀಲತೆ ಹೆಚ್ಚು

(a)  

3.

FILL IN THE BLANKS QUESTION

1 min • 1 pt

ಕ್ರಿಯಾಶೀಲತೆಯ ಸರಣಿಯಲ್ಲಿ ಅತಿ ಕಡಿಮೆ ಕ್ರಿಯಾಶೀಲತೆ ಇರುವ ಧಾತು (a)  

4.

FILL IN THE BLANKS QUESTION

1 min • 1 pt

ಕ್ರಿಯಾಶೀಲತೆಯ ಸರಣಿಯಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲ ವಾಗಿರುವ (a)   ಲೋಹ

5.

FILL IN THE BLANKS QUESTION

1 min • 1 pt

ಮೆಗ್ನೀಸಿಯಂ ಲೋಹವು ಗಾಳಿಯೊಂದಿಗೆ ವರ್ತಿಸಿ ಉಂಟುಮಾಡುವ ಉತ್ಪನ್ನ (a)  

6.

FILL IN THE BLANKS QUESTION

1 min • 1 pt

ಆಮ್ಲ & ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯು (a)   ಕ್ರಿಯಾಗಿದೆ

7.

FILL IN THE BLANKS QUESTION

1 min • 1 pt

ತಟಸ್ಥ ದ್ರಾವಣಗಳ pH ಮೌಲ್ಯ (a)  

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?