ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

8 Qs

quiz-placeholder

Similar activities

Revanna k

Revanna k

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

10th Grade

10 Qs

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

10th Grade

10 Qs

unit-1

unit-1

10th Grade

10 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

11 Qs

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

Assessment

Quiz

History

10th Grade

Hard

Created by

RAKESH BILAGI

Used 13+ times

FREE Resource

8 questions

Show all answers

1.

MULTIPLE CHOICE QUESTION

1 min • 1 pt

ಕಾನ್‌ ಸ್ಟಾಂಟಿನೋಪಲ್‌ನ್ನು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಕರೆಯಲಾಗುತ್ತಿತ್ತು ಏಕೆಂದರೆ

ಬೈಜಾಂಟಿಯನ್‌ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ಇಟಾಲಿಯನ್ನರ ವ್ಯಾಪಾರದಲ್ಲಿ ಏಕಸ್ವಾಮ್ಯ ಹೊಂದಿತ್ತು

ಅಟೋಮನ್‌ ಟರ್ಕರ ವಶದಲ್ಲಿತ್ತು

ಪೂರ್ವ ರಾಷ್ಟ್ರಗಳೊಂದಿಗಿನ ವ್ಯಾಪಾರಕ್ಕೆ ಭೂ ಮಾರ್ಗವಾಗಿತ್ತು

2.

MULTIPLE CHOICE QUESTION

1 min • 1 pt

ಸರ್‌ ಥಾಮಸ್‌ ರೋ ಜಹಾಂಗೀರನಿಂದ ಅನುಮತಿ ಪಡೆದು ಫ್ಯಾಕ್ಟರಿಗಳನ್ನು ಸ್ಥಾಪಿಸಿದ ಸ್ಥಳಗಳು

ಮದ್ರಾಸ್‌,ಬಾಂಬೆ,ಕಲ್ಕತ್ತ

ಆಗ್ರಾ,ಅಹಮದಾಬಾದ್‌,ಬ್ರೋಚ್

ಸೂರತ್‌,ಬ್ರೋಚ್‌,ಕ್ಯಾಂಬೆ

ಮಚಲಿಪಟ್ಟಣ,ಚಂದ್ರನಗರ,ಮಾಹೆ

3.

MULTIPLE CHOICE QUESTION

1 min • 1 pt

17ನೇ ಶತಮಾನದ ಅತ್ಯಂದ ವೇಳೆಗೆ ಇಂಗ್ಲೀಷರು ಈ ಕೆಳಗಿನ ಸ್ಥಳಗಳನ್ನು ತಮ್ಮ ಪ್ರೆಸಿಡೆನ್ಸಿ ಕೇಂದ್ರಗಳನ್ನು ಮಾಡಿಕೊಂಡರು

ಮದ್ರಾಸ್‌,ದೆಹಲಿ,ಕಲ್ಕತ್ತಾ

ಬೆಂಗಳೂರು,ಬಾಂಬೆ,ಕಲ್ಕತ್ತಾ

ಮದ್ರಾಸ್‌,ಬಾಂಬೆ,ಕಲ್ಕತ್ತಾ

ದೆಹಲಿ,ಬಾಂಬೆ,ಆಗ್ರಾ

4.

MULTIPLE CHOICE QUESTION

1 min • 1 pt

18ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದಲ್ಲಿ ಇಂಗ್ಲೀಷರ ರಾಜಧಾನಿಯಾದದ್ದು

ಕಲ್ಕತ್ತಾ

ಮುಂಬಯಿ

ದೆಹಲಿ

ಮದ್ರಾಸ್

5.

MULTIPLE CHOICE QUESTION

1 min • 1 pt

ಈ ಕೆಳಗಿನವುಗಳಲ್ಲಿ ಫ್ರೆಂಚರ ಪ್ರಮುಖ ವ್ಯಾಪಾರಿ ನೆಲೆಗಳ ಸರಿಯಾದ ಗುಂಪು

ಸೂರತ್‌,ಕ್ಯಾಂಬೆ,ಕೊಚ್ಚಿನ್‌,ನಾಗಪಟ್ಟಣ

ಮದ್ರಾಸ್‌,ದೆಹಲಿ,ಕಲ್ಕತ್ತಾ,ಆಗ್ರಾ

ಮಚಲಿಪಟ್ಟಣ,ಕಲ್ಕತ್ತಾ,ಕ್ಯಾಂಬೆ,ನಾಗಪಟ್ಟಣ

ಚಂದ್ರನಗರ,ಮಾಹೆ,ಕಾರೈಕಲ್ಲು,ಕಾಸಿಂಬಜಾರ್

6.

MULTIPLE CHOICE QUESTION

1 min • 1 pt

1717ರಲ್ಲಿ ಮೊಗಲ್‌ ದೊರೆ ಫಾರೂಕ್‌ ಶಿಯಾರನು ಕಂಪನಿಗೆ ನೀಡಿದ ದಸ್ತಕಗಳ ನೈಜ ಅರ್ಥವೆಂದರೆ

ಕಂದಾಯ ವಸೂಲಿ ಮಾಡುವ ಹಕ್ಕು ಪತ್ರ

ರಾಜ್ಯಾಡಳಿತ ನಡೆಸುವ ಅನುಮತಿ ಪತ್ರ

ಸುಂಕಮುಕ್ತ ವ್ಯಾಪಾರಕ್ಕೆ ನೀಡಿದ ಪರವಾನಿಗೆ ಪತ್ರ

ಭಾರತೀಯರ ವ್ಯಾಪಾರ ನಿರ್ಬಂದಿಸುವ ಪತ್ರ

7.

MULTIPLE CHOICE QUESTION

1 min • 1 pt

ಬಕ್ಸಾರ್‌ ಕದನವು ಬ್ರಿಟಿಷರು ಈ ಕೆಳಗಿನ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು

ಬಂಗಾಳ,ಬಿಹಾರ,ಒರಿಸ್ಸಾ

ಬಂಗಾಳ,ಪಂಜಾಬ್‌,ಒರಿಸ್ಸಾ

ಗುಜರಾತ್‌,ಬಿಹಾರ,ಮದ್ರಾಸ್

ಮೈಸೂರು,ಬಿಹಾರ,ಮಹಾರಾಷ್ಟ್ರ

8.

MULTIPLE CHOICE QUESTION

1 min • 1 pt

2ನೇ ಷಾ ಆಲಂ ಈಸ್ಟ್‌ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದನು ಇಲ್ಲಿ ದಿವಾನಿ ಹಕ್ಕು ಎಂದರೆ ಬಂಗಾಳದಲ್ಲಿ

ಸಂಪೂರ್ಣ ಆಡಳಿತ ನಡೆಸುವ ಹಕ್ಕು

ಅನಿರ್ಬಂಧಿತ ವ್ಯಾಪಾರ ನಡೆಸುವ ಹಕ್ಕು

ಯುರೋಪಿಯನ್ನರಿಂದ ತೆರಿಗೆ ವಸೂಲಿ ಹಕ್ಕು

ಭೂಕಂದಾಯ ವಸೂಲಿ ಮಾಡುವ ಹಕ್ಕು