
ಗುಣಿತಾಕ್ಷರಗಳು&ಸಂಯುಕ್ತಾಕ್ರರಗಳು- ಶ್ರೀ ಎನ್ ಎಮ್ ಜನಿವಾರದ ಗೊಜನೂರ
Authored by NAGESH JANIWARAD
Education
8th - 10th Grade
Used 26+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
2 mins • 1 pt
ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು
ವ್ಯಂಜನಾಕ್ಷರ
ಗುಣಿತಾಕ್ಷರ
ಸಂಯುಕ್ತಾಕ್ಷರ
ಯೋಗವಾಹಗಳು
2.
MULTIPLE CHOICE QUESTION
2 mins • 1 pt
ಕ್+ಅ+ನ್+ನ್+ಅ+ಡ್+ಅ+ನ್+ಆ+ಡ್+ಉ = -------------------
ಕನ್ನಡ
ಕರುನಾಡು
ಕನ್ನಡನಾಡು
ಕನ್ನಡ ನುಡಿ
3.
MULTIPLE CHOICE QUESTION
2 mins • 1 pt
ವ್+ಋ+ಕ್+ಷ್+ಅ+ಸ್+ಆ+ಕ್+ಷ್+ಇ = -------------------
ವೃಕ್ಷಸಾಕ್ಷಿ
ವೃಕ್ಷವೇಸಾಕ್ಷಿ
ವೃಕ್ಷಸಾಕ್ಷಿಯು
ವೃಕ್ಷಸಕ್ಷಿ
4.
MULTIPLE CHOICE QUESTION
2 mins • 1 pt
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು
ಗುಣಿತಾಕ್ಷರ
ವ್ಯಂಜನಾಕ್ಷರ
ಸಂಯುಕ್ತಾಕ್ಷರ
ಯೋಗವಾಹ
5.
MULTIPLE CHOICE QUESTION
2 mins • 1 pt
ಒಂದು ವ್ಯಂಜನಾಕ್ಷರಕ್ಕೆ ಅದೇ ವ್ಯಂಜನಾಕ್ಷರ ಸೇರಿ ನಂತರ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು
ಗುಣಿತಾಕ್ಷರ
ಸಜಾತಿ ಸಂಯುಕ್ತಾಕ್ಷರ
ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
6.
MULTIPLE CHOICE QUESTION
2 mins • 1 pt
ಒಂದು ವ್ಯಂಜನಾಕ್ಷರಕ್ಕೆ ಬೇರೆಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಂಜನಾಕ್ಷರ ಸೇರಿ ನಂತರ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು
ಗುಣಿತಾಕ್ಷರ
ಸಜಾತಿ ಸಂಯುಕ್ತಾಕ್ಷರ
ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
7.
MULTIPLE CHOICE QUESTION
2 mins • 1 pt
ಕೆಳಗಿನವುಗಳಲ್ಲಿ ಸಜಾತಿ ಸಂಯುಕ್ತಾಕ್ಷರಕ್ಕೆ ಉದಾಹರಣೆ
ಉಷ್ಣ
ಅಸ್ತ್ರ
ಕಜ್ಜ
ಅಕ್ಷರ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?