ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?

ಬೆಡಗಿನ ತಾಣ ಜಯಪುರ

Quiz
•
Other
•
9th Grade
•
Medium
ADROIT SHAN
Used 20+ times
FREE Resource
9 questions
Show all answers
1.
MULTIPLE CHOICE QUESTION
20 sec • 1 pt
ಕೆಂಪು, ಹಸಿರು, ಗುಲಾಬಿ
ಕೆಂಪು, ಕಿತ್ತಳೆ, ಹಳದಿ
ಕೆಂಪು, ಬಿಳಿ, ಕಪ್ಪು
2.
MULTIPLE CHOICE QUESTION
20 sec • 1 pt
ಹಿಮ್ಮೇಳಕ್ಕೆ __________ ತಮಟೆಗಳಿದ್ದವು.
ತಬಲ
ಡೋಲು
ತಾಳ
3.
MULTIPLE CHOICE QUESTION
20 sec • 1 pt
ಜಯಪುರದ ಪೂವ೯ದ ರಾಜಧಾನಿ ಯಾವುದು?
ಪಂಜಾಬ
ಗುಜರಾತ
ಅಂಬೇರ
4.
MULTIPLE CHOICE QUESTION
20 sec • 1 pt
ಉಸುಬು ಪದದ ಅಥ೯
ಮರಳು
ಮಣ್ಣು
ಕಲ್ಲು
5.
MULTIPLE CHOICE QUESTION
20 sec • 1 pt
ಶಿವರಾಮ ಕಾರಂತರ ಊರು ಯಾವುದು?
ಕಾರವಾರ ಜಿಲ್ಲೆಯ ಅಂಕೋಲ
ಉಡುಪಿ ಜಿಲ್ಲೆಯ ಕೋಟ
ತುಮಕೂರರು ಜಿಲ್ಲೆಯ ತುರುವೆಕೆರೆ
6.
MULTIPLE CHOICE QUESTION
20 sec • 1 pt
ಲೇಖಕರಿಗಿದ್ದ ಹಂಬಲವೇನು?
ಜಾನಪದ ನೃತ್ಯ ನೋಡಬೇಕೆಂಬುವುದು
ಜಂತ್ರ ಮಂತ್ರ ನೋಡ ಬೇಕೆಂಬುವುದು
ಜಯಪುರ ನೋಡ ಬೇಕೆಂಬುವುದು
7.
MULTIPLE CHOICE QUESTION
20 sec • 1 pt
ಗೋಪಿನಾಥರಾಯರು ಯಾವ ಊರಿನವರು?
ಬೆಂಗಳೂರು
ಹುಬ್ಬಳ್ಳಿ
ಮೈಸೂರು
8.
MULTIPLE CHOICE QUESTION
20 sec • 1 pt
ದೇಶ ಸುತ್ತಿನೋಡು __________. ಈ ಗಾದೆಯನ್ನು ಪೂಣ೯ಗೋಳಿಸಿ.
ಚಿತ್ರ ಬಿಡಿಸಿನೋಡು
ಕೋಶ ಓದಿನೋಡು
ಪಾಠ ಕಲಿತುನೋಡು
9.
MULTIPLE CHOICE QUESTION
20 sec • 1 pt
ಹೊಸಹಾಡು ಪದ್ಯದ ಆಕರ ಗ್ರಂಥ ಯಾವುದು?
ಪುನನ೯ವ
ಚೇತನ
ಶತಮಾನದ ಗಾನ
Similar Resources on Wayground
Popular Resources on Wayground
25 questions
Equations of Circles

Quiz
•
10th - 11th Grade
30 questions
Week 5 Memory Builder 1 (Multiplication and Division Facts)

Quiz
•
9th Grade
33 questions
Unit 3 Summative - Summer School: Immune System

Quiz
•
10th Grade
10 questions
Writing and Identifying Ratios Practice

Quiz
•
5th - 6th Grade
36 questions
Prime and Composite Numbers

Quiz
•
5th Grade
14 questions
Exterior and Interior angles of Polygons

Quiz
•
8th Grade
37 questions
Camp Re-cap Week 1 (no regression)

Quiz
•
9th - 12th Grade
46 questions
Biology Semester 1 Review

Quiz
•
10th Grade