Search Header Logo

ಸಂಭವನೀಯತೆ ರೀನಾ ಎನ್. ಎಂ. ಸರ್ಕಾರಿ ಪ್ರೌಢಶಾಲೆ ಗುತ್ತೂರು, ಹರಿಹರ

Authored by Reena N M

Mathematics

10th Grade

Used 3+ times

ಸಂಭವನೀಯತೆ  ರೀನಾ ಎನ್. ಎಂ. ಸರ್ಕಾರಿ ಪ್ರೌಢಶಾಲೆ ಗುತ್ತೂರು, ಹರಿಹರ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

45 sec • 1 pt

ಒಂದು ಆಟದ ಗೆಲ್ಲುವ ಸಂಭವನೀಯತೆಯು 0.7 ಆದರೆ, ಅದೇ ಆಟದ ಸೋಲುವ ಸಂಭವನೀಯತೆಯು

0.3

1.3

0.7

0.1

2.

MULTIPLE CHOICE QUESTION

45 sec • 1 pt

1 ರಿಂದ 6 ರವರೆಗಿನ ಸಂಖ್ಯೆಗಳನ್ನು ಹೊಂದಿರುವ ಒಂದು ಘನಾಕೃತಿಯ ದಾಳವನ್ನು ಒಂದು ಬಾರಿ ಉರುಳಿಸಿದಾಗ, ಬೆಸಸಂಖ್ಯೆ ಮೇಲೆ ಬರುವ ಸಂಭವನೀಯತೆಯು

1/6

4/6

2/6

3/6

3.

MULTIPLE CHOICE QUESTION

45 sec • 1 pt

ಕುಂದಿಲ್ಲದ ನಾಣ್ಯವನ್ನು ಒಂದು ಬಾರಿ ಚಿಮ್ಮಿದಾಗ, ಶಿರವನ್ನು ಪಡೆಯುವ ಸಂಭವನೀಯತೆಯು

1

2

1/2

2/3

4.

MULTIPLE CHOICE QUESTION

45 sec • 1 pt

ಖಚಿತ ಘಟನೆಯ ಸಂಭವನೀಯತೆ ಎಷ್ಟು ?

0

2

1

3

5.

MULTIPLE CHOICE QUESTION

45 sec • 1 pt

ಒಂದು ಆಟದ ಸೋಲುವ ಸಂಭವನೀಯತೆಯು  56\frac{5}{6}  ಆದರೆ, ಅದೇ ಆಟದ ಗೆಲ್ಲುವ ಸಂಭವನೀಯತೆಯು

-5/6

5/6

-1/6

1/6

6.

MULTIPLE CHOICE QUESTION

45 sec • 1 pt

ಎರಡು ದಾಳಗಳನ್ನು ಏಕ ಕಾಲದಲ್ಲಿ ಉರುಳಿಸಿದಾಗ ಅವಳಿ ಸಂಖ್ಯೆಗಳು ಬರುವ ಸಂಭವನೀಯತೆಯು ಎಷ್ಟು ?

6/36

24/36

12/36

18/36

7.

MULTIPLE CHOICE QUESTION

45 sec • 1 pt

ಒಂದು ದಾಳವನ್ನು ಉರುಳಿಸಿದಾಗ 7 ಬರುವ ಸಂಭವನೀಯತೆ ಎಷ್ಟು ?

1

2

0

3

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?

Discover more resources for Mathematics