10 ನೇ ತರಗತಿ ವಿಜ್ಞಾನ ಘಟಕ13 ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು

10 ನೇ ತರಗತಿ ವಿಜ್ಞಾನ ಘಟಕ13 ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು

5th - 12th Grade

6 Qs

quiz-placeholder

Similar activities

ಪರಮಾಣುವಿನ ರಚನೆ

ಪರಮಾಣುವಿನ ರಚನೆ

8th Grade

5 Qs

ರಾಸಾಯನಿಕ ಕ್ರಿಯೆಗಳು ಹಾಗು ಸಮೀಕರಣ

ರಾಸಾಯನಿಕ ಕ್ರಿಯೆಗಳು ಹಾಗು ಸಮೀಕರಣ

10th Grade

10 Qs

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ

9th Grade

10 Qs

ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

8th - 10th Grade

10 Qs

8ನೇ ತರಗತಿ. ವಿಜ್ಞಾನ ಚಿತ್ರಧಾರಿತ ರಸಪ್ರಶ್ನೆ VSR

8ನೇ ತರಗತಿ. ವಿಜ್ಞಾನ ಚಿತ್ರಧಾರಿತ ರಸಪ್ರಶ್ನೆ VSR

8th Grade

10 Qs

ಅನುವಂಶಿಯತೆ ಮತ್ತು ಜೀವವಿಕಾಸ

ಅನುವಂಶಿಯತೆ ಮತ್ತು ಜೀವವಿಕಾಸ

10th Grade

10 Qs

ಆಮ್ಲಗಳು ,ಪ್ರತ್ಯಾಮ್ಲಗಳು ಮತ್ತು ಲವಣಗಳು

ಆಮ್ಲಗಳು ,ಪ್ರತ್ಯಾಮ್ಲಗಳು ಮತ್ತು ಲವಣಗಳು

10th Grade

10 Qs

Science quiz start

Science quiz start

10th Grade

10 Qs

10 ನೇ ತರಗತಿ ವಿಜ್ಞಾನ ಘಟಕ13 ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು

10 ನೇ ತರಗತಿ ವಿಜ್ಞಾನ ಘಟಕ13 ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮಗಳು

Assessment

Quiz

Science

5th - 12th Grade

Hard

Created by

Sunil Hegde

Used 3+ times

FREE Resource

6 questions

Show all answers

1.

MULTIPLE SELECT QUESTION

3 mins • 1 pt

ಗೃಹ ಬಳಕೆಯ ವಿದ್ಯುತ್‌ ಮಂಡಲಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ

ಕೆಂಪು ಅವಾಹಕದ ಹೊದಿಕೆಯ ತಂತಿ ಸಜೀವ

ಕೆಂಪು ಅವಾಹಕದ ಹೊದಿಕೆಯ ತಂತಿ ತಟಸ್ಥ

ಕಪ್ಪು ಅವಾಹಕದ ಹೊದಿಕೆಯ ತಂತಿ ತಟಸ್ಥ

ಸಜೀವ ಮತ್ತು ತಟಸ್ಥ ತಂತಿಯ ನಡುವಿನ ವಿಭವಾಂತರ 220 V

2.

MULTIPLE SELECT QUESTION

3 mins • 1 pt

15 A ವಿದ್ಯುತ್‌ ಪ್ರವಾಹದಲ್ಲಿ ಈ ಉಪಕರಣಗಳು ಕಾರ್ಯ ನಿರ್ವಹಿಸುತ್ತವೆ

ಗೀಸರ್

ಮೊಬೈಲ್

ಕೂಲರ್

ತಂಪುಕಾರಕ

ಫ್ಯಾನ್

3.

MULTIPLE SELECT QUESTION

1 min • 1 pt

5 A ವಿದ್ಯುತ್‌ ಪ್ರವಾಹದಲ್ಲಿ ಈ ಉಪಕರಣಗಳು ಕಾರ್ಯ ನಿರ್ವಹಿಸುತ್ತವೆ

ಗೀಸರ್

ತಂಪುಕಾರಕ

ಕೂಲರ್

ಬಲ್ಬ್

ಫ್ಯಾನ್

4.

MULTIPLE SELECT QUESTION

2 mins • 1 pt

ಗೃಹ ಬಳಕೆಯ ವಿದ್ಯುತ್‌ ಮಂಡಲದಲ್ಲಿ ಭೂಸಂಪರ್ಕ ತಂತಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ

ಇದು ಸಾಮಾನ್ಯವಾಗಿ ಹಸಿರು ಅವಾಹಕ ಹೊದಿಕೆಯನ್ನು ಹೊಂದಿದೆ

ವಿದ್ಯುತ್‌ ಸೋರಿಕೆಯಾದಲ್ಲಿ ಹೆಚ್ಚುವರಿ ವಿದ್ಯುತನ್ನು ಭೂಮಿಯಿಂದ ಹೀರಿಕೊಳ್ಳುವದು

ಇಸ್ರ್ತಿ ಪೆಟ್ಟಿಗೆಯಂತಹ ಸಾಧನಕ್ಕೆ ಇದನ್ನು ಅವಶ್ಯವಾಗಿ ಜೋಡಿಸಬೇಕು

ವಿದ್ಯುತ್‌ ಸೋರಿಕೆಯಾದಲ್ಲಿ ಹೆಚ್ಚುವರಿ ವಿದ್ಯುತನ್ನು ಭೂಮಿಗೆ ಸೇರಿಸುವುದು

5.

MULTIPLE CHOICE QUESTION

1 min • 1 pt

ಸಜೀವ ಮತ್ತು ತಟಸ್ಥ ತಂತಿಗಳು ಸಮೀಪಕ್ಕೆ ಬಂದಾಗ ಉಂಟಾಗುವ ಪರಿಸ್ಥಿತಿ

ಓವರ್‌ ಲೋಡ್

ಯಾವುದೇ ಬದಲಾವಣೆಯಾಗದು

ವಿದ್ಯುತ್‌ ಪ್ರವಾಹವು ಶೂನ್ಯಕ್ಕೆ ಇಳಿಯುವುದು

ಅನ್‌ ಲೋಡ್

6.

MULTIPLE CHOICE QUESTION

2 mins • 1 pt

ವಿದ್ಯುತ್‌ ಫ್ಯೂಸ್‌ ಕಾರ್ಯ ನಿರ್ವಹಿಸುವ ತತ್ವ

ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮ

ವಿದ್ಯುತ್‌ ಪ್ರವಾಹದ ಉಷ್ಣ ಪರಿಣಾಮ

ವಿದ್ಯುತ್‌ ಪ್ರವಾಹದ ರಾಸಾಯನಿಕ ಪರಿಣಾಮ

ಇಲ್ಲಿರುವ ಯಾವುದೂ ಅಲ್ಲ