ವೃತ್ತಗಳು : ಭಾಗ - 02

ವೃತ್ತಗಳು : ಭಾಗ - 02

10th Grade

15 Qs

quiz-placeholder

Similar activities

8 th online maths quiz (ಸರಕಾರಿ ಪ್ರೌಢ ಶಾಲೆ ಕೇರೂರ)

8 th online maths quiz (ಸರಕಾರಿ ಪ್ರೌಢ ಶಾಲೆ ಕೇರೂರ)

10th Grade

10 Qs

ತ್ರಿಭುಜಗಳು

ತ್ರಿಭುಜಗಳು

10th Grade

15 Qs

ವರ್ಗಸಮೀಕರಣಗಳು.

ವರ್ಗಸಮೀಕರಣಗಳು.

10th Grade

20 Qs

ತ್ರಿಕೋನಮಿತಿ 10ನೇ ತರಗತಿ

ತ್ರಿಕೋನಮಿತಿ 10ನೇ ತರಗತಿ

10th Grade

20 Qs

ಬಹುಪದೋಕ್ತಿಗಳು

ಬಹುಪದೋಕ್ತಿಗಳು

10th Grade

10 Qs

ತ್ರಿಭುಜಗಳು-TRIANGLES

ತ್ರಿಭುಜಗಳು-TRIANGLES

10th Grade

15 Qs

PAIR OF  LINEAR EQUATIONS HAVING TWO VARIABLES

PAIR OF LINEAR EQUATIONS HAVING TWO VARIABLES

10th Grade

20 Qs

SSLC MATHS online quize 14(KM)

SSLC MATHS online quize 14(KM)

10th Grade

10 Qs

ವೃತ್ತಗಳು : ಭಾಗ - 02

ವೃತ್ತಗಳು : ಭಾಗ - 02

Assessment

Quiz

Mathematics

10th Grade

Medium

Created by

Ganesha Shettigar

Used 156+ times

FREE Resource

15 questions

Show all answers

1.

MULTIPLE CHOICE QUESTION

1 min • 1 pt

Media Image

 O O\   ವೃತ್ತಕೇಂದ್ರ ಮತ್ತು  ABAB  ಯು ಜ್ಯಾ ಆದಾಗ ಚಿತ್ರದಿಂದ  ACB \angle ACB\   ಯು 

 90° 90\degree\   

 90 °90\ \degree  ಗಿಂತ ಕಡಿಮೆ 

 90° 90\degree\   ಗಿಂತ ದೊಡ್ಡದು 

 180°180\degree  

2.

MULTIPLE CHOICE QUESTION

1 min • 1 pt

Media Image

 O O\   ಕೇಂದ್ರವಿರುವ ವೃತ್ತಕ್ಕೆ  P P\   ಬಿಂದುವಿನಿಂದ  PAPA  ಮತ್ತು  PB PB\   ಸ್ಪರ್ಶಕಗಳನ್ನು ಎಳೆದಿದೆ.  APO=30°\angle APO=30\degree   ಆದಾಗ  AOB \angle AOB\   ಯು 

 60°60\degree  

 120°120\degree  

 110°110\degree  

 100°100\degree  

3.

MULTIPLE CHOICE QUESTION

1 min • 1 pt

Media Image

ಚಿತ್ರದಲ್ಲಿ  XP, XQ, XR XP,\ XQ,\ XR\   ವೃತ್ತ ಸ್ಪರ್ಶಕಗಳಾಗಿವೆ.  XQ=9 XQ=9\   ಸೆಂ.ಮೀ. ಗಳಾದರೆ  XR XR\   ಸ್ಪರ್ಶಕದ ಉದ್ದವು 

 18 18\   ಸೆಂ.ಮೀ 

 10 10\   ಸೆಂ.ಮೀ 

 9 9\   ಸೆಂ.ಮೀ 

 17 17\   ಸೆಂ.ಮೀ 

4.

MULTIPLE CHOICE QUESTION

1 min • 1 pt

Media Image

ಚಿತ್ರದಲ್ಲಿ  O O\   ಕೇಂದ್ರವುಳ್ಳ ವೃತ್ತಕ್ಕೆ  AB AB\   ಯು ಸ್ಪರ್ಶಕವಾಗಿದೆ.  AOB=30°\angle AOB=30\degree  ಆದರೆ   A \angle A\   ಮತ್ತು  B \angle B\   ಗಳು ಕ್ರಮವಾಗಿ 

 75°, 75°75\degree,\ 75\degree  

 100°,50°100\degree,50\degree  

 80°, 70°80\degree,\ 70\degree  

 90°, 60°90\degree,\ 60\degree  

5.

MULTIPLE CHOICE QUESTION

1 min • 1 pt

Media Image

ಚಿತ್ರದಲ್ಲಿ  AB,AC AB,AC\   ಮತ್ತು  BD BD\   ಗಳು ಸ್ಪರ್ಶಕಗಳಾಗಿವೆ.  AB=x AB=x\   ಸೆಂ.ಮೀ ,  BD=y BD=y\   ಸೆಂ.ಮೀ ಆದರೆ  AC AC\   ಯು 

 x x\   ಸೆಂ.ಮೀ 

 y y\   ಸೆಂ.ಮೀ 

 (xy) \left(x-y\right)\   ಸೆಂ.ಮೀ 

 (x+y) \left(x+y\right)\   ಸೆಂ.ಮೀ 

6.

MULTIPLE CHOICE QUESTION

1 min • 1 pt

Media Image

ಚಿತ್ರದಲ್ಲಿ  AB,AC AB,AC\   ಮತ್ತು  PQ PQ\   ಗಳು ವೃತ್ತಕ್ಕೆ ಸ್ಪರ್ಶಕಗಳಾಗಿವೆ. ಸಮಬಾಹು  Δ APQ \Delta\ APQ\   ನ  ಸುತ್ತಳತೆ   15 15\   ಸೆಂ.ಮೀ ಆದರೆ  AB AB\   ಗೆ ಸಮನಾಗಿರುವುದು.

 5 5\   ಸೆಂ.ಮೀ 

 6 6\   ಸೆಂ.ಮೀ 

 6.5 6.5\   ಸೆಂ.ಮೀ 

 7.5 7.5\   ಸೆಂ.ಮೀ 

7.

MULTIPLE CHOICE QUESTION

1 min • 1 pt

 8 8\   ಸೆಂ.ಮೀ ಮತ್ತು  10 10\   ಸೆಂ.ಮೀ ತ್ರಿಜ್ಯಗಳಿರುವ  ಎರಡು ಏಕಕೇಂದ್ರೀಯ ವೃತ್ತಗಳಲ್ಲಿ ಒಳ ವೃತ್ತಕ್ಕೆ ಸ್ಪರ್ಶಕವಾಗಿ ಹೊರವೃತ್ತದ ಅತೀ ದೊಡ್ಡ ವೃತ್ತದ ಜ್ಯಾದ ಅಳತೆ 

 6 6\   ಸೆಂ.ಮೀ 

 8 8\   ಸೆಂ.ಮೀ 

 12 12\   ಸೆಂ.ಮೀ 

 20 20\   ಸೆಂ.ಮೀ 

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?