ವೃತ್ತಗಳು-Circles

ವೃತ್ತಗಳು-Circles

10th Grade

10 Qs

quiz-placeholder

Similar activities

SSLC MATHS online quiz 12(KM) By DINESH SHETTIGAR

SSLC MATHS online quiz 12(KM) By DINESH SHETTIGAR

10th Grade

10 Qs

maths 3

maths 3

10th Grade

10 Qs

ವ್ರತ್ತಗಳು & ವ್ರತ್ತಕ್ಕೆ ಸಂಬಂಧಿಸಿದ ವಿಸ್ತೀಣ೯ಗಳು

ವ್ರತ್ತಗಳು & ವ್ರತ್ತಕ್ಕೆ ಸಂಬಂಧಿಸಿದ ವಿಸ್ತೀಣ೯ಗಳು

10th Grade

15 Qs

10th MATHEMATICS  ವಾಸ್ತವ ಸಂಖ್ಯೆಗಳು (REAL NUMBERS)

10th MATHEMATICS ವಾಸ್ತವ ಸಂಖ್ಯೆಗಳು (REAL NUMBERS)

10th Grade

10 Qs

SSLC MATHS online quiz 18(KM)

SSLC MATHS online quiz 18(KM)

10th Grade

10 Qs

Annual exam Practice quiz-1

Annual exam Practice quiz-1

10th Grade

10 Qs

ವೃತ್ತಗಳು

ವೃತ್ತಗಳು

10th Grade

10 Qs

ವೃತ್ತಗಳು & ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು..

ವೃತ್ತಗಳು & ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು..

10th Grade

10 Qs

ವೃತ್ತಗಳು-Circles

ವೃತ್ತಗಳು-Circles

Assessment

Quiz

Mathematics

10th Grade

Medium

Created by

Makanadar Habeebpasha

Used 9K+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

ಚಿತ್ರದಲ್ಲಿ AP ಮತ್ತು BP ಗಳು ಸ್ಪರ್ಶಕಗಳು  APB=80°\angle APB=80\degree  ಆದರೆ  AOB\angle AOB  ಯ ಬೆಲೆ

 80°80\degree  

 180°180\degree  

 100°100\degree  

 102°102\degree  

2.

MULTIPLE CHOICE QUESTION

30 sec • 1 pt

Media Image

ಚಿತ್ರದಲ್ಲಿ O ಕೇಂದ್ರವುಳ್ಳ ವೃತ್ತಕ್ಕೆ PA ಮತ್ತು PB ಗಳು ಸ್ಪರ್ಶಕಗಳಾಗಿವೆ. DCE ಯು ಇನ್ನೊಂದು ಸ್ಪರ್ಶಕವಾಗಿದ್ದು C ನಲ್ಲಿ ಸ್ಪರ್ಶಿಸುತ್ತದೆ ಆಗ CE ನ ಉದ್ದ

5 cm

7 cm

12 cm

19 cm

3.

MULTIPLE CHOICE QUESTION

30 sec • 1 pt

O ಕೇಂದ್ರವುಳ್ಳ ವೃತ್ತಕ್ಕೆ P ಬಿಂದುವಿನಲ್ಲಿ PQ ಸ್ಪರ್ಶಕವಾಗಿದೆ. ΔOPQ\Delta OPQ   ಒಂದು ಸಮದ್ವಿಬಾಹು ತ್ರಿಭುಜವಾಗಿದ್ದಾಗ  POQ\angle POQ  ನ ಅಳತೆ

 30°30\degree  

 45°45\degree  

 60°60\degree  

 90°90\degree  

4.

MULTIPLE CHOICE QUESTION

30 sec • 1 pt

6cm ತ್ರಿಜ್ಯವುಳ್ಳ ವೃತ್ತಕ್ಕೆ ಕೇಂದ್ರದಿಂದ 10cm ದೂರದಲ್ಲಿರುವ ಬಿಂದುವಿನಿಂದ ಎಳೆದ ಸ್ಪರ್ಶಕದ ಉದ್ದ

7cm\sqrt{7}cm

27cm2\sqrt{7}cm

8 cm

5 cm

5.

MULTIPLE CHOICE QUESTION

30 sec • 1 pt

ಒಂದು ವೃತ್ತದ ಎರಡು ತ್ರಿಜ್ಯಗಳ ನಡುವಿನ ಕೋನ  130°130\degree   ಆದರೆ ತ್ರಿಜ್ಯಗಳ ಅಂತ್ಯಬಿಂದುಗಳಲ್ಲಿ ಎಳೆದ ಸ್ಪರ್ಶಕಗಳ ನಡುವಿನ ಕೋನವು

 90°90\degree  

 50°50\degree  

 70°70\degree  

 40°40\degree  

6.

MULTIPLE CHOICE QUESTION

30 sec • 1 pt

O ಕೇಂದ್ರವುಳ್ಳ ವೃತ್ತಕ್ಕೆ PA ಯು A ನಲ್ಲಿ ಎಳೆದ ಸ್ಪರ್ಶಕ. PA=4cm, ಮತ್ತು OP=5cm ಆದಾಗ ತ್ರಿಜ್ಯ OA ಯ ಉದ್ದ

2 cm

4 cm

1.5 cm

3 cm

7.

MULTIPLE CHOICE QUESTION

30 sec • 1 pt

Media Image

O ಕೇಂದ್ರವುಳ್ಳ ವೃತ್ತಕ್ಕೆ PA ಮತ್ತು PB ಸ್ಪರ್ಶಕಗಳನ್ನು P ನಿಂದ ಎಳೆಯಲಾಗಿದೆ.  OPA=35°\angle OPA=35\degree  ಆದಾಗ a ಮತ್ತು b ಗಳ ಬೆಲೆಗಳು ಕ್ರಮವಾಗಿ

 30°& 60°30\degree\&\ 60\degree  

 35° & 55°35\degree\ \&\ 55\degree  

 40° & 50°40\degree\ \&\ 50\degree  

 45° & 45°45\degree\ \&\ 45\degree  

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?