lesson-4(political)GLOBAL PROBLEMS AND INDIA’S ROLE

lesson-4(political)GLOBAL PROBLEMS AND INDIA’S ROLE

10th Grade

9 Qs

quiz-placeholder

Similar activities

ಸಮಾಜವಿಜ್ಞಾನ

ಸಮಾಜವಿಜ್ಞಾನ

10th Grade

10 Qs

lesson 1(sociology) SOCIAL STRATIFICATION

lesson 1(sociology) SOCIAL STRATIFICATION

10th Grade

10 Qs

ಭಾರತದ  ವಿದೇಶಾಂಗ   ನೀತಿ

ಭಾರತದ ವಿದೇಶಾಂಗ ನೀತಿ

10th Grade

10 Qs

ಜಾಗತಿಕ ಸಂಸ್ಥೆಗಳು

ಜಾಗತಿಕ ಸಂಸ್ಥೆಗಳು

10th Grade

10 Qs

lesson-4(political)GLOBAL PROBLEMS AND INDIA’S ROLE

lesson-4(political)GLOBAL PROBLEMS AND INDIA’S ROLE

Assessment

Quiz

Social Studies

10th Grade

Medium

Created by

ಸಮಾಜ ಹಾವೇರಿ

Used 75+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

9 questions

Show all answers

1.

MULTIPLE SELECT QUESTION

30 sec • 1 pt

1) ಸಾಮಾನ್ಯಸಭೆ ಮಾನವ ಹಕ್ಕುಗಳ ಘೋಷಣೆಗೆ ಅಂಗೀಕಾರ ನೀಡಿದ್ದು ಯಾವಾಗ ?

A) 1948 ಅಕ್ಟೋಬರ್ 24

B) 1945 ಅಕ್ಟೋಬರ್ 24

C) 1945 ಡಿಸೆಂಬರ್ 10

D) 1948 ಡಿಸೆಂಬರ್ 10

2.

MULTIPLE SELECT QUESTION

30 sec • 1 pt

2) ಶಸ್ತ್ರಾಸ್ತ್ರಗಳ ತೀವ್ರ ಪೈಪೋಟಿಯನ್ನು ನಿಲ್ಲಿಸುವ ಪ್ರಮುಖ ಉಪಾಯ

A) ಖಾಸಗೀಕರಣ

B) ನಿಶ್ಯಸ್ತ್ರೀಕರಣ

C) ಉದಾರೀಕರಣ

D) ಜಾಗತೀಕರಣ

3.

MULTIPLE SELECT QUESTION

30 sec • 1 pt

3) ಶಸ್ತ್ರಾಸ್ತ್ರಗಳನ್ನು ಹೊಂದಿದ ಜಗತ್ತು ಕೇವಲ ಹಣವನ್ನು ಪೋಲು ಮಾಡುವುದಲ್ಲದೆ ಕಾರ್ಮಿಕರ ಬೆವರನ್ನು ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ನಾಶಗೊಳಿಸುತ್ತದೆ ಎಂದವರು

A) ಅಬ್ರಹಮ್ ಲಿಂಕನ್

B) ಜಾನ್ ಎಫ್ ಕೆನಡಿ

C) ಐಸಾಕ್ ಹೋವರ್

D) ಜಾರ್ಜ್ ವಾಷಿಂಗ್ಟನ್

4.

MULTIPLE SELECT QUESTION

30 sec • 1 pt

4) ವಿಶ್ವವೇ ಒಂದು ಕುಟುಂಬ ಎಂದು ಹೇಳುವಂತೆ ಎಲ್ಲ ರಾಷ್ಟ್ರಗಳ ಮಧ್ಯೆ ಇರಬೇಕಾದ ಪ್ರಮುಖ ಅಂಶಗಳು ಎಂದರೆ

A) ಶಸ್ತ್ರಾಸ್ತ್ರಗಳ ಪೈಪೋಟಿ ಅಸಮಾನತೆ

B) ಆರ್ಥಿಕ ನೀತಿಗಳ ವ್ಯತ್ಯಾಸ

C) ಆರ್ಥಿಕ ನ್ಯಾಯ ಮತ್ತು ಸಮಾನತೆ

D) ಮೇಲಿನ ಎಲ್ಲವೂ ಹೌದು

5.

MULTIPLE SELECT QUESTION

30 sec • 1 pt

5) ಪ್ರತಿವರ್ಷ ಯಾವ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಆಚರಿಸಲಾಗುತ್ತದೆ ?

A) ನವಂಬರ್ 14

B) ಅಕ್ಟೋಬರ್ 24

C) ಡಿಸೆಂಬರ್ 10

D) ಜನೆವರಿ 26

6.

MULTIPLE SELECT QUESTION

30 sec • 1 pt

6) ಭಾರತದ ಸಂವಿಧಾನದ ಯಾವ ವಿಧಿಗಳಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಲಾಗಿದೆ?

A) 12 ರಿಂದ 35 ನೇ ವಿಧಿಯ ವರೆಗೆ

B) 45 ರಿಂದ 61ನೇ ವಿಧಿಯ ವರೆಗೆ

C) 75 ರಿಂದ 95 ನೇ ವಿಧಿಯ ವರೆಗೆ

D) 41 ರಿಂದ 51 ನೇ ವಿಧಿಯ ವರೆಗೆ

7.

MULTIPLE CHOICE QUESTION

30 sec • 1 pt

7) ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳನ್ನು ಅಂಗೀಕರಿಸಿದ ಅಂಗಸಂಸ್ಥೆ ಇದು

A) ಭದ್ರತಾ ಸಮಿತಿ

B) ಸಾಮಾನ್ಯ ಸಭೆ

C) ಪ್ರಧಾನ ಕಾರ್ಯಾಲಯ

D) ಅಂತರರಾಷ್ಟ್ರೀಯ ನ್ಯಾಯಾಲಯ

8.

MULTIPLE CHOICE QUESTION

30 sec • 1 pt

8) ವಸಾಹತು ಶಾಹಿತ್ವದ ಮತ್ತು ಸಾಮ್ರಾಜ್ಯಶಾಹಿತ್ವ ದ ಐತಿಹಾಸಿಕ ಬಳುವಳಿ ಯಾವುದು ?

A) ಸಾಮಾಜಿಕ ಅಸಮಾನತೆ

B) ರಾಜಕೀಯ ಅಸಮಾನತೆ

C) ಆರ್ಥಿಕ ಅಸಮಾನತೆ

D)ಸಾಂಸ್ಕೃತಿಕ ಅಸಮಾನತೆ

9.

MULTIPLE CHOICE QUESTION

30 sec • 1 pt

9) ಈ ರಾಷ್ಟ್ರಗಳ ಗುಂಪನ್ನು ತೃತೀಯ ಜಗತ್ತು ಎಂದು ಕರೆಯುತ್ತಾರೆ ?

A) ಮುಂದುವರೆದ ರಾಷ್ಟ್ರಗಳ ಗುಂಪು

B) ಮುಂದುವರೆಯುತ್ತಿರುವ ರಾಷ್ಟ್ರಗಳ ಗುಂಪು

C) ಹಿಂದುಳಿದ ರಾಷ್ಟ್ರಗಳ ಗುಂಪು

D) ಮೇಲಿನ ಯಾವುದೂ ಅಲ್ಲ